Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳು ಹೀಗಿವೆ.!

 

ಬೆಂಗಳೂರು: ಮುಂದಿನ ತಿಂಗಳು ಬ್ಯಾಂಕ್ ಕೆಲಸಗಳಿದ್ದರೆ ಕೊಂಚ ಬೇಗ ಬೇಗನೆ ಮಾಡಿಕೊಳ್ಳಿ. ಯಾಕಂದರೆ ಅಕ್ಟೋಬರ್‌ನಲ್ಲಿ ಹಲವು ದಿನ ಬ್ಯಾಂಕ್‌ಗಳಿಗೆ ರಜೆ ಇದೆ

ಅಕ್ಟೋಬರ್ 1,8,15,22,29 – ಭಾನುವಾರ

ಅಕ್ಟೋಬರ್ 2 -ಗಾಂಧಿ ಜಯಂತಿ ಪ್ರಯುಕ್ತ ರಜೆ

ಅಕ್ಟೋಬರ್ 14, 28 – 2ನೇ ಮತ್ತು 4ನೇ ಶನಿವಾರ

– ಅಕ್ಟೋಬರ್ 23 – ಮಹಾನವಮಿ, ಆಯುಧ ಪೂಜೆ ರಜೆ 29 ವಿಜಯದಶಮಿ ದಸರಾ ರಜೆ