ಈ ಬೆಳ್ಳುಳ್ಳಿ ಅಡುಗೆ ಗೆ ಘಮಿಸುವುದು ಮಾತ್ರವಲ್ಲದೆ ಹೃದಯಸಂಬಂಧಿ ಕಾಯಿಲೆ ಹಾಗೂ ರಕ್ತಸಂಬಂಧಿ ಕಾಯಿಲೆಗೆ ಬಹಳ ಶ್ರೇಷ್ಟತೆಯನ್ನು ಪಡೆದಿದೆ.

 

ಅಷ್ಟೆ ಅಲ್ಕದೆ ದೇಹದಲ್ಲಿನ ಕೊಬ್ಬು ಕರಗಿಸುವುದಲ್ಲದೆ ಕ್ಯಾನ್ಸರ್ ನಂತಹ ಖಾಯಿಲೆ ತಡೆಗಟ್ಟಲು ಸಹಕಾರಿಯಾಗಿದೆ. ಶೀತ ನೆಗಡಿ ತಡೆಗಟ್ಟಲು ಸಹಕಾರಿಯಾಗಿದ್ದು ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಗೆ ಈ ಬೆಳ್ಳುಳ್ಳಿ ಹೊಂದಿದೆ.

ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬೆಳ್ಳುಳ್ಳಿ ಯನ್ನು ಸೇವಿಸುವುದರಿಂದ ಹೃದಯವು ಆರೋಗ್ಯವಾಗಿರುತ್ತದೆ. ಬೆಳ್ಳುಳ್ಳಿ ಯನ್ನು ಅರೆದು ಚೇಳು ಕಡಿದ ಜಾಗಕ್ಕೆ ಹಚ್ಚುವುದರಿಂದ ಶೀಘ್ರವಾಗಿ ಉಪಶಮನ ಆಗುತ್ತದೆ.

ಅಷ್ಟೇ ಅಲ್ಲದೆ ಕ್ಷಯ ರೋಗಿಗಳು ರೋಗ ಮುಕ್ತಗೊಂಡ ನಂತರ ಇದನ್ನು ಆಹಾರದಲ್ಲಿ ಬಳಸುಗುದರಿಂದ ಮತ್ತೆ ರೋಗ ಬರುವುದಿಲ್ಲ.

ಜೇನುತುಪ್ಪದ ಜೊತೆ ಬೆಳ್ಳುಳ್ಳಿ ರಸ ಬೆರಸಿ ಸೇವಿಸುವದರೊಂದ ಜಂತುಹುಳಗಳು ನಾಶವಾಗುತ್ತದೆ ಅಲ್ಲದೇ ವಾತನಿವಾರಕವೂ ಆಗುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here