Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಪ್ಪು’ ಹೆಸರಲ್ಲಿ 3 ಸಾವಿರ ಜಾಬ್!

 

ಬೆಂಗಳೂರು:  ಪವರ್ ಸ್ಟಾರ್ ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನು ದೈಹಿಕವಾಗಿ ಮಾತ್ರ ಅಗಲಿದ್ದು, ಅವರ ಸಮಾಜಮುಖಿ ಕಾರ್ಯಗಳು ನಮ್ಮೊಂದಿಗೆ ಜೀವಂತವಾಗಿವೆ.

ಅಪ್ಪು ಹೆಸರಲ್ಲಿ ಅನೇಕ ಸಾಮಾಜಿಕ ಕಾರ್ಯಗಳು ನಡೆಯುತ್ತವೆ. ಇದರ ಭಾಗವಾಗಿ ಕ್ಯಾಡ್ ನೆಸ್ಟ್ ಎಂಬ ಖಾಸಗಿ ಸಂಸ್ಥೆ ಒಟ್ಟು 50 ಕಂಪನಿಗಳನ್ನು ಸೇರಿಸಿ ‘ಪವರ್ ಸ್ಟಾರ್ ಉದ್ಯೋಗ ಮೇಳ’ ಅ.29ರಂದು ಬೆಂಗಳೂರಿನ ರಾಜಾಜಿನಗರದಲ್ಲಿ ಆಯೋಜಿಸಿದೆ. 3 ಸಾವಿರ ಉದ್ಯೋಗವಕಾಶಗಳು ಇರಲಿವೆ. ಆಸಕ್ತರು ಮಾಹಿತಿಗೆ 6361443594/9606968138ಗೆ ಸಂಪರ್ಕಿಸಿ.