ಅಮಾವಾಸ್ಯೆಯ ದಿನ ಇಂತಹ ಕೆಲಸಗಳನ್ನು ಮಾಡಿದರೆ ದರಿದ್ರತನ ಅಂಟಿಕೊಳ್ಳುತ್ತದೆ ಯಾವ ಕಾರಣಕ್ಕು ಅಮಾವಾಸ್ಯೆ ದಿನ ಈ ರೀತಿಯಾಗಿ ಮಾಡಬೇಡಿ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಅಮಾವಾಸ್ಯೆ ದಿನ ಕಡ್ಡಾಯವಾಗಿ ಮಾಡದ ಕೆಲವು ಕೆಲಸಗಳು ಇದ್ದರೆ ಅವು ಯಾವುದೆ ಆಗಲಿ ಮಾಡುವುದು ಶುಭಕರವಲ್ಲ ಮಂಗಳಕರ ಎಂದು ನಮ್ಮ ಪೂರ್ವಿಕರು ಶಾಸ್ತ್ರಕಾರರು ಹೇಳಿದ್ದಾರೆ. ಇನ್ನು ಪ್ರತಿ ಮಾಸ ಬರುವ ಹುಣ್ಣಿಮೆ ಎಷ್ಟು ಪ್ರಶಸ್ತಿ ಅಮಾವಾಸ್ಯೆಗೂ ಕೂಡ ಇದೆ ಹೀಗಾಗಿ ಅಮಾವಾಸ್ಯೆಯ ದಿನದಂದು ಯಾವ ಕೆಲಸಗಳನ್ನು ಮಾಡಿದರೆ ಅಶುಭ ಉಂಟಾಗುತ್ತದೆ.
ಮಂಗಳಕರ ಉಂಟಾಗುತ್ತದೆ ದಾರಿದ್ರ ಕಾಡುತ್ತದೆ ಎನ್ನುವುದನ್ನ ತಿಳಿದುಕೊಳ್ಳಬೇಕು. ಯಾವ ಕೆಲಸಗಳು ಮಾಡಿದರೆ ಶುಭ ಜರೋಗಿ ಸನ್ಮಂಗಳೂರು ಎದುರಾಗಿ ಸದ್ಗತಿ ಪ್ರಾಪ್ತಿಯಾಗಿ ಅಷ್ಟೇ ಐಶ್ವರ್ಯಗಳು ಬಂದು ಹೋಗುತ್ತವೆ ಎಂದು ಸವಿಸ್ತಾರವಾಗಿ ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ನಮ್ಮ ಹಿರಿಯರು ಹೇಳಿದ್ದಾರೆ.
ಇನ್ನು ನಾವು ಕೆಲವು ಜನ ಗೊತ್ತಿಲ್ಲದೋ ಗೊತ್ತಿಲ್ಲದೇ ತಪ್ಪುಗಳನ್ನು ಕೆಲವು ಕೆಲಸಗಳನ್ನು ಮಾಡಬಾರದ ವ್ಯವಹಾರಗಳನ್ನು ಮಾಡಿಬಿಟ್ಟಿರುತ್ತೇವೆ ಅಂತ ಕಷ್ಟ ಕಾರ್ಯಗಳಿಂದ ಹಿತಕರವಾದ ಘಟನೆಗಳು ಅಲ್ಲ ಮನಸ್ಸಿಗೆ ನೆಮ್ಮದಿಯನ್ನು ಹಾಳು ಮಾಡುವ ಸಂಗತಿಗಳೇ ಹೆಚ್ಚಾಗಿ ಸಂಭವಿಸುತ್ತದೆ.
ಹಾಗಿದ್ದರಿಂದ ಗೊತ್ತಿಲ್ದೆದೋ ಗೊತ್ತಿಲ್ಲದೆ ಮಾಡುವ ಕೆಲವು ಕೆಲಸಗಳಿಂದ ಜರಗು ಅನಾಹುತಗಳು ಹೆಚ್ಚಾಗುತ್ತವೆ ಆದ್ದರಿಂದ ಅಮಾವಾಸ್ಯೆಯ ದಿನ ನಾವೆಲ್ಲ ತಪ್ಪದೇ ಮಾಡಬೇಕಾದ ಕೆಲಸಗಳು ಎಂದರೆ ಲಕ್ಷ್ಮಿಯನ್ನು ಓಡಿಸಿ ಶ್ರೀ ಮಹಾಲಕ್ಷ್ಮಿಯನ್ನು ಸ್ವಾಗತಿಸಿ ಪೂಜಿಸಿಕೊಂಡರೆ ಎಷ್ಟು ಐಶ್ವರ್ಯ ಸಿಗುತ್ತದೆ ಅಧಿದೇವತೆಯು ಮನೆಯಲ್ಲಿ ಬಂದು ನೆಲೆಸುತ್ತಾಳೆ. ಹೀಗೆ ಮಹಾಲಕ್ಷ್ಮಿಯನ್ನು ಅಮಾವಾಸ್ಯೆ ದಿನ ಸಮಸ್ತ ಜನರು ಪೂಜೆ ಮಾಡಿಕೊಳ್ಳಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮುಖ್ಯವಾಗಿ ಅಮಾವಾಸ್ಯೆಯ ದಿನ ಒಂದು ದಿನ ಬಾರಿ ಮಾತ್ರ ಪೂಜೆಯನ್ನು ಮಾಡಬೇಕು . ರಾತ್ರಿ ಉಪಹಾರ ಅನುಸರಿಸಿದರೆ ಉತ್ತಮ. ಉಗುರು ಕತ್ತರಿಸುವುದು ಆಗಲಿ ಕೂದಲುಗಳನ್ನು ಕತ್ತರಿಸಿಕೊಳ್ಳುವುದು ಆಗಲಿ ಮಾಡಬಾರದು.ಅಮಾವಾಸ್ಯೆಯು ಪೂರ್ವಜರನ್ನು ಪ್ರಾರ್ಥಿಸಲು ಸೂಕ್ತವಾದ ದಿನವಾಗಿರುವುದರಿಂದ, ಈ ದಿನ ಅವರನ್ನು ಅಸಮಾಧಾನಗೊಳಿಸದಂತೆ, ಅವಮಾನ ಆಗದಂತೆ ನೀವು ನೋಡಿಕೊಳ್ಳಬೇಕು.
ತಿಳಿದೋ ಅಥವಾ ತಿಳಿಯದೆ ಮಾಡುವ ಯಾವುದೇ ಅಗೌರವವು ಅನಪೇಕ್ಷಿತ ಪರಿಣಾಮಗಳನ್ನು ಉಂಟುಮಾಡುತ್ತದೆ.ಈ ದಿನ ಕೋಪವನ್ನು ತಪ್ಪಿಸಿ ಮತ್ತು ವಿನಮ್ರತೆಯಿಂದಿರಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಿ. ಅನಗತ್ಯವಾಗಿ ಯಾರನ್ನೂ ಅವಮಾನಿಸಬೇಡಿ. ಹಿಂದುಳಿದವರನ್ನು ಅಗೌರವಿಸುವುದು, ನೋಯಿಸುವುದು ಅಥವಾ ಅವಮಾನಿಸುವುದು ದೇವರ ಕೋಪಕ್ಕೆ ಕಾರಣವಾಗಬಹುದು.
ಅಕ್ಕಿ ಮತ್ತು ಗೋಧಿ ಮತ್ತು ಅಕ್ಕಿ ಮತ್ತು ಗೋಧಿ ಹಿಟ್ಟಿನಂತಹ ಆಹಾರ ಧಾನ್ಯಗಳನ್ನು ಖರೀದಿಸಲು ಅಮವಾಸ್ಯೆ ಉತ್ತಮ ದಿನವಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಭದ್ರಾ ಮಾಸದಲ್ಲಿ ಬರುವ ಅಮವಾಸ್ಯೆಯು ಆಹಾರ ಧಾನ್ಯಗಳನ್ನು ಖರೀದಿಸಲು ಸೂಕ್ತವಲ್ಲ.ಅಮವಾಸ್ಯೆಯ ದಿನಗಳಲ್ಲಿ ಉಪವಾಸ ಮಾಡುವುದು ಒಳ್ಳೆಯದು. ಆದಾಗ್ಯೂ, ಈ ದಿನದಂದು ಉಪವಾಸ ಮಾಡಲು ಸಾಧ್ಯವಾಗದ ಜನರು ಕನಿಷ್ಠ ಪಕ್ಷ ಹೆಚ್ಚು ತಿನ್ನುವುದನ್ನು ತಪ್ಪಿಸಬೇಕು
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882