ಅಷ್ಟ ಐಶ್ವರ್ಯವನ್ನು ಅಭಿವೃದ್ಧಿಗೊಳಿಸುವ ಲಕ್ಷ್ಮಿ ಪುತ್ರರನ್ನಾಗಿ ಮಾಡುವ ಧನ ಯಕ್ಷಣಿ ಮಂತ್ರ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಯಕ್ಷಣಿಯರು ಮೊದಲು ನಮ್ಮನ್ನು ನಾನಾ ರೀತಿಯಲ್ಲಿ ಪರೀಕ್ಷೆ ಮಾಡುತ್ತಾರೆ, ಆದ್ದರಿಂದ ನಾವು ತುಂಬಾ ಶುದ್ದಿಯಿಂದ ಇರಬೇಕು ಹಾಗೂ ಕಪಟ, ಮೋಸ ಎನ್ನುವುದು ಇರಬಾರದು. ಈ ಮಂತ್ರವನ್ನು ಸಿದ್ಧಿ ಮಾಡಿಕೊಳ್ಳಬೇಕೆಂದರೆ ಏಕಾಗ್ರತೆ, ಭಕ್ತಿ ಮತ್ತು ಶ್ರದ್ಧೆಯಿಂದ ಮಂತ್ರವನ್ನು ಜಪಿಸಬೇಕು.
ಮಂತ್ರವನ್ನು ಜಪ ಮಾಡುವುದಕ್ಕೂ ಮೊದಲು ಸ್ನಾನವನ್ನು ಮಾಡಿ ದೇಹ ಹಾಗೂ ಮನಸ್ಸನ್ನು ಶುದ್ಧಿ ಮಾಡಿಕೊಳ್ಳಬೇಕು. ಪ್ರತಿನಿತ್ಯ ಒಂದು ಹೊತ್ತು ಊಟ ಮಾತ್ರ ಮಾಡಬೇಕು ಹಾಗೂ ಹಣ್ಣುಗಳನ್ನು ತಿನ್ನಬಹುದು. ಈ ಮಂತ್ರದ ಸಿದ್ದಿಯನ್ನು ಆಶಾಡ ಮಾಸದಲ್ಲಿ ಅಥವಾ ಒಂದು ಒಳ್ಳೆಯ ಶುಕ್ರವಾರದ ದಿನ ಮಾಡಬಹುದು.
ರಾಮ್ ರಿಹಂ ರೂಂ ರೈಂ ರೂಂ ರಮ್
ಈ ಮೇಲಿನ ಮಂತ್ರವನ್ನು 1 ಲಕ್ಷದ 25 ಸಾವಿರ ಬಾರಿ ಜಪಿಸಬೇಕು. ಇದಾದ ನಂತರ ಹವಳದ ಮಾಲೆಯಿಂದ 25 ಸಾವಿರ ಬಾರಿ ಜಪಿಸಬೇಕು.
ಇದಕ್ಕೂ ಮೊದಲು ಶಿವನಿಗೆ ಪೂಜೆಯನ್ನು ಮಾಡಬೇಕು ಹಾಗೂ ಕುಬೇರ ದೇವರಿಗೆ ಪೂಜೆಯನ್ನು ಮಾಡಬೇಕು. ಇದಾದ ನಂತರ ಯಕ್ಷಣಿಯರ ಪೂಜೆಯನ್ನು ಮಾಡಬೇಕು. ಒಂದು ವೇಳೆ ಯಕ್ಷಣಿಯರು ನಿಮಗೆ ಸಿದ್ಧಿ ಆದರೆ ಮಹಾಲಕ್ಷ್ಮಿ ಅನುಗ್ರಹದಿಂದ ಧನ ಸಂಪತ್ತು, ಅಷ್ಟೈಶ್ವರ್ಯ ಹಾಗೂ ಸಕಲ ಇಷ್ಟಾರ್ಥಗಳು ಕೂಡ ನೆರವೇರುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882