ಆಹಾರ ಚೆನ್ನಾಗಿ ಜೀರ್ಣವಾಗಲು ಹೀಗೆ ಮಾಡಿ..!
> ಭೋಜನದ ಬಳಿಕ 10 ನಿಮಿಷ ವಜ್ರಾಸನದಲ್ಲಿ ಕುಳಿತುಕೊಳ್ಳಿ
> ಭೋಜನದ ಬಳಿಕ ನಿಧಾನವಾಗಿ ಸ್ವಲ್ಪ ದೂರ ನಡೆಯಿರಿ
> ಜೀರ್ಣಕ್ರಿಯೆ ಸರಿಯಾಗಲು ಬೆನ್ನಿನ ಆಧಾರದಲ್ಲಿ ಮಲಗಿ 8 ಬಾರಿ, ಬದಿ ಮಲಗಿ 16 ಬಾರಿ, ಎಡಬದಿಗೆ ಮಲಗಿ 32 ಬಾರಿ ನಿಧಾನವಾಗಿ ಶ್ವಾಸ ತೆಗೆದುಕೊಳ್ಳಿ
> ನಿಧಾನವಾಗಿ ದೀರ್ಘವಾಗಿ ಶ್ವಾಸ ತೆಗೆದುಕೊಂಡರೆ ಆಯುವೃದ್ಧಿಯಾಗುವುದು.
> ವೇಗವಾಗಿ ಶ್ವಾಸ ತೆಗೆದುಕೊಳ್ಳುವುದರಿಂದ ನಿಮ್ಮ ಆಯು ಕ್ಷೀಣಿಸುದು.