ಇಂದು ಮತ್ತೊಮ್ಮೆ ಎಮರ್ಜೆನ್ಸಿ ಅಲರ್ಟ್.. ! ಏನದು.?
ದೆಹಲಿ: ಕೇಂದ್ರವು ದೇಶದಾದ್ಯಂತ ತುರ್ತು ಎಚ್ಚರಿಕೆ ವ್ಯವಸ್ಥೆ (EAS) ಮತ್ತು ವೈರ್‌ಸ್ ತುರ್ತು ಎಚ್ಚರಿಕೆ (WEA) ಅನ್ನು ಪರೀಕ್ಷಿಸುತ್ತಿದೆ.
ಕಳೆದ ತಿಂಗಳ 21ರಂದು ತುರ್ತು ಎಚ್ಚರಿಕೆ ಸಂದೇಶ ಬಂದಿತ್ತು..ಇಂದು ಮಧ್ಯಾಹ್ನ 2.20ಕ್ಕೆ ಎಲ್ಲ ಮೊಬೈಲ್ ಫೋನ್, ಟಿವಿ, ರೇಡಿಯೋಗಳಿಗೆ ತುರ್ತು ಸಂದೇಶ ರವಾನೆಯಾಗಲಿದೆ ಎಂದು ಕೇಂದ್ರ 33. ‘THIS IS A TEST of the National Wireless Emergency Alert System. No action is needed’ ಎಂಬ ಸಂದೇಶವು ಬೀಪ್ ಧ್ವನಿಯೊಂದಿಗೆ ಬರಲಿದೆಯಂತೆ.!