Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಈಗ್ಯಾಕೆ ಭಾರತ್​​ ಹೆಸರಿಗೆ ವಿರೋಧ? – ಕಾಂಗ್ರೆಸ್‌‌ಗೆ ಬಿಜೆಪಿ ನಾಯಕರ ಪ್ರಶ್ನೆ

ನವದೆಹಲಿ: ಭಾರತ್​ ಜೋಡೋ ಎಂದು ದೇಶಾದ್ಯಂತ ಪಾದಯಾತ್ರೆ ಮಾಡ್ತೀರಿ, ಆದರೆ ಈಗ ಯಾಕೆ ಭಾರತ್​​ ಹೆಸರಿಗೆ ವಿರೋಧ ವ್ಯಕ್ತಪಡಿಸ್ತೀರಿ ಎಂದು ಆಡಳಿತಾರೂಢ ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

ಇಂಡಿಯಾ ಮೈತ್ರಿಕೂಟಕ್ಕೆ ಬಿಜೆಪಿ ಹೆದರಿದೆ ಎಂದು ವಿಪಕ್ಷಗಳು ಹೇಳುತ್ತಿದ್ದು, ಈಗ ಆಡಳಿತಾರೂಢ ಬಿಜೆಪಿ ನಾಯಕರು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಇನ್ನು ಭಾರತ್​ ಜೋಡೋ ಅಂತಾ ದೇಶಾದ್ಯಂತ ಪಾದಯಾತ್ರೆ ಮಾಡ್ತೀರಿ, ಆದರೆ ಈಗ್ಯಾಕೆ ಭಾರತ್​​ ಹೆಸರಿಗೆವಿರೋಧ ವ್ಯಕ್ತಪಡಿಸ್ತೀರಿ ಎಂದು ಬಿಜೆಪಿಯು ಪ್ರಶ್ನಿಸಿದೆ.