Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಈ ಅಪಾರ್ಟ್‌ಮೆಂಟ್‌ನಲ್ಲಿ ಎಷ್ಟು ಸಾವಿರ ಮಂದಿ ಇರಬಹುದು.?

 

ಚೀನಾ: ಒಂದು ಸಾವಿರ .! ಎರಡು ಬಿಡಿ ಈ ಸುದ್ದಿ ಓದಿ.!ಚೀನಾದ ‘ದಿ ರೀಜೆಂಟ್ ಇಂಟರ್‌ನ್ಯಾಶನಲ್ ಅಪಾರ್ಟ್‌ಮೆಂಟ್’ ಒಂದು ಮಿನಿ ಸಿಟಿಯಂತಿದೆ. ಈ ಕಟ್ಟಡದ ಎತ್ತರ 206 ಮೀಟರ್ ಆಗಿದ್ದು, ‘ಎಸ್’ ಆಕಾರದಲ್ಲಿ 39 ಮಹಡಿಗಳಿವೆ.

ಸುಮಾರು 20 ಸಾವಿರ ಜನರು ಅದರಲ್ಲಿ ವಾಸಿಸುತ್ತಿದ್ದಾರೆ. ಇದು ಫುಡ್ ಕೋರ್ಟ್, ಈಜುಕೊಳ, ಸಲೂನ್‌ಗಳು, ಸೂಪರ್‌ಮಾರ್ಕೆಟ್‌ಗಳು,

ಇಂಟರ್ನೆಟ್ ಕೆಫೆಯಂತಹ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಹೊಂದಿದೆ. 2.6 ಲಕ್ಷ ಚದರ ಮೀಟ‌ರ್ ವಿಸ್ತೀರ್ಣ ಹೊಂದಿರುವ ಈ ಅಪಾರ್ಟ್‌ಮೆಂಟ್‌ ಚೀನಾದ ಅತಿದೊಡ್ಡ ಕಟ್ಟಡಗಳಲ್ಲಿ ಒಂದಾಗಿದೆ.

 

.