Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಈ ನಟಿ ಹೇಳಿದ್ದು ಕೇಳಿದ್ರೆ ಅವಕ್ ಆಗುತ್ತೀರ.! ಭಾರತ ಗೆದ್ದರೆ ಬೆತ್ತಲೆಯಾಗಿ ಓಡುತ್ತಾಳಂತೆ.!

 

ಹೈದರಬಾದ್: ಭಾರತ ವಿಶ್ವಕಪ್ ಗೆದ್ದರೆ ವಿಶಾಖಪಟ್ಟಣಂ ಬೀಚ್‌ನಲ್ಲಿ ಬೆತ್ತಲೆಯಾಗಿ ಓಡುತ್ತೇನೆ ಎಂದು ತೆಲುಗು ನಟಿ ರೇಖಾ ಬೋಜ್ ಸೆನ್ಸೆಷನಲ್ ಕಮೆಂಟ್ ಮಾಡಿದ್ದಾರೆ.

ನಟಿ ಹೆಸರು ರೇಖಾ. ಈಕೆ ಈ ದಾಮಿನಿ ವಿಲ್ಲಾ’, ‘ಮಾಂಗಲ್ಯ’, ‘ಕಾತ್ಯಾಯನಿ ಮುಂತಾದ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈ ಬಗ್ಗೆ ನೆಟ್ಟಿಗರು ಹೇಳಿರುವುದು ‘ಇದೊಂದ ಪಬ್ಲಿಸಿಟಿ ಸ್ಟಂಟ್.!
ಮತ್ತೊಬ್ಬ ಪೂನಂ ಪಾಂಡೆ’.. ‘ನಾವು ಆ ಕ್ಷಣಕ್ಕಾಗಿ ಕಾಯುತ್ತಿದ್ದೇವೆ’ ಎಂಬ ಕಮೆಂಟ್‌ಗಳು ಬರುತ್ತಿವೆ. ‘