Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಈ ಬಾಲಕ ಗಿನ್ನಿಸ್ ದಾಖಲೆಗೆ ಸೇರಿದ್ದು ಹೇಗೆ.?

 

ಉತ್ತರ ಪ್ರದೇಶ: ಉತ್ತರ ಪ್ರದೇಶದ 15 ವರ್ಷದ ಸಿದ್ಧಕ್ ದೀಪ್ ಸಿಂಗ್ ಚಾಹಲ್ ವಿಶಿಷ್ಟ ಸಾಧನೆ ಮಾಡಿದ್ದಾರೆ. ಅತಿ ಉದ್ದನೆಯ ಕೂದಲನ್ನು ಬೆಳೆಸುವ ಮೂಲಕ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸುವ ಸಿದ್ಧಕ್ ಅವರ ಹೆತ್ತವರು ಹುಟ್ಟಿನಿಂದಲೇ ಆತನ ಕೂದಲನ್ನು ಕತ್ತರಿಸಲಿಲ್ಲ.

ಹೀಗಾಗಿ 15 ವರ್ಷಗಳಲ್ಲಿ 146 ಸೆಂ.ಮೀ.ಗಳಷ್ಟು ಕೂದಲು ಬೆಳೆದಿದೆ. ಉದ್ದನೆಯ ಕೂದಲು ಹೊಂದಿರುವ ಹದಿಹರೆಯದ ಬಾಲಕ ಎಂದು ಗಿನ್ನಿಸ್ ವಿಶ್ವ ದಾಖಲೆ-2024 ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ.