ಈ ರೀತಿಯಾಗಿ ದೀಪಾರಾಧನೆ ಮಾಡಿ ಈ ಒಂದು ಮಂತ್ರವನ್ನು ಪಠಿಸಿದರೆ ಸಾಲದಬಾಧೆ ಋಣ ಬಾದೆಯಿಂದ ಮುಕ್ತರಾಗುತ್ತಿರಿ ದುಡ್ಡಿನ ಸುರಿಮಳೆ ನಿಮ್ಮ ನಿಮ್ಮದಾಗುತ್ತದೆ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಾವು ಜೀವನದಲ್ಲಿ ನೆಮ್ಮದಿಯಾಗಿ ಬದುಕಬೇಕು ಎಂದರೆ ಸಾಲದ ಸುಳಿಗೆ ಸಿಲುಕಬಾರದು, ಒಂದು ವೇಳೆ ಸಾಲದ ಸುಳಿಗೆ ಸಿಲುಕಿದರೆ ನೆಮ್ಮದಿಯಾಗಿ ನಿದ್ದೆ ಮಾಡಲು ಕೂಡ ಆಗುವುದಿಲ್ಲ ಎಂದು ಹೇಳಲಾಗುತ್ತದೆ, ಈ ರೀತಿಯಾದ ಸಮಸ್ಯೆಗೆ ಹಲವಾರು ಜನರು ಒಳಗಾಗಿದ್ದಾರೆ ಕೆಲವೊಮ್ಮೆ ನಾವು ಎಷ್ಟೇ ದುಡಿದು ಎಷ್ಟೇ ಸಂಪಾದನೆ ಮಾಡಿದರು ಕೂಡ ಸಾಲದ ಸಮಸ್ಯೆಯಿಂದ ಹೊರಬರಲು ಆಗುವುದಿಲ್ಲ ಸಾಲವನ್ನು ತೀರಿಸಬೇಕು ಎಂದು
ತೆಗೆದಿಟ್ಟ ಹಣ ಬೇರೆ ಯಾವುದೋ ಕಾರಣಕ್ಕೆ ಖರ್ಚಾಗಿ ಪ್ರತಿ ತಿಂಗಳು ಬಡ್ಡಿ ಕಟ್ಟುವುದೇ ಆಗಿ ಹೋಗುತ್ತದೆ ಈ ರೀತಿಯಾಗಿ ನಾವು ಸಂಭಾದಿಸಿದರು ಕೂಡ ಸಾಲದ ಸಮಸ್ಯೆಯಿಂದ ಹೊರಬರಲು ಆಗುವುದಿಲ್ಲ ಎನ್ನುವವರಿಗೆ ಈ ಒಂದು ಚಿಕ್ಕ ಪರಿಹಾರ, ಹಾಗಾದರೆ ಸಾಲದ ಸಮಸ್ಯೆಯಿಂದ ಹೊರಬರಲು ಯಾವ ಒಂದು ಪರಿಹಾರವನ್ನು ಮಾಡಬೇಕು ಯಾವ ರೀತಿ ಮಾಡಬೇಕು ಎಂದು ನೋಡೋಣ. ಒಂದು ಪರಿಹಾರವನ್ನು ನೀವು ಪ್ರತಿ ಶನಿವಾರ ಮಾಡಬೇಕು ಒಂದು ಶನಿವಾರ ತಪ್ಪಿಸಿದರು ಪರವಾಗಿಲ್ಲ ಮುಂದಿನ ಶನಿವಾರ ನೀವು ಮುಂದುವರೆಸಿಕೊಂಡು ಹೋಗಬಹುದು
ಇನ್ನೂ ಇದನ್ನು ಇಷ್ಟೆ ವಾರಗಳು ಮಾಡಬೇಕು ಎನ್ನುವ ನಿಯಮವಿಲ್ಲ, ನೀವು ನಿಮ್ಮ ಒಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವವರೆಗೂ ಕೂಡ ಈ ಒಂದು ಚಿಕ್ಕ ಪರಿಹಾರವನ್ನು ಮಾಡಿಕೊಳ್ಳಬೇಕು. ಶನಿವಾರ ಸಂಜೆ ಐದು ಮೂವತ್ತರ ನಂತರ ನೀವು ಈ ಒಂದು ಪರಿಹಾರವನ್ನು ಮಾಡಬೇಕು, ಇದಕ್ಕಾಗಿ ನೀವು ಪ್ರತಿ ಶನಿವಾರ ಸಂಜೆ 5:30ರ ನಂತರ ಎಂದಿನಂತೆ ನೀವು ಮನೆಯಲ್ಲಿ ದೀಪಾರಾಧನೆ ಪೂಜೆ ಪುನಸ್ಕಾರಗಳನ್ನು ಮಾಡಿ ನಂತರ,
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಯಾವುದೇ ಒಂದು ಚಿಕ್ಕದಾದ ತುಪ್ಪದ ದೀಪವನ್ನು ಹಚ್ಚಿ ಇಡಬೇಕು ನಂತರ ಈ ಒಂದು ದೀಪದ ಮುಂದೆ ಒಂದು ಚೊಂಬಿನಲ್ಲಿ ಶುದ್ದವಾದ ನೀರನ್ನು ತುಂಬಿ ಇಟ್ಟು ಅದಕ್ಕೆ ಲಕ್ಷ್ಮಿ ಮತ್ತು ನಾರಾಯಣ ಸ್ವಾಮಿಯನ್ನು ಪ್ರಾರ್ಥಿಸಿ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ಅರಿಶಿಣದ ತೀರ್ಥವನ್ನಾಗಿ ಮಾಡಿಕೊಳ್ಳಬೇಕು. ನಂತರ ಇದರ ಮುಂದೆ ಕುಳಿತುಕೊಂಡು ನಿಮ್ಮ ಒಂದು ಸಾಲದ ಸಮಸ್ಯೆ ಬಗ್ಗೆ ಹರಿಯಬೇಕು ಎಂದು ಲಕ್ಷ್ಮಿಗೆ ಸಂಬಂಧಿಸಿದ ಅಥವಾ ವಿಷ್ಣುವಿಗೆ ಸಂಬಂಧಿಸಿದ ಯಾವುದೇ ಒಂದು ಮಂತ್ರವನ್ನು ಕನಿಷ್ಠ 11 ಬಾರಿ ಹೇಳಬೇಕು
ನಿಮಗೆ ಯಾವುದೇ ಮಂತ್ರ ಬರುವುದಿಲ್ಲವೆಂದರು ಪರವಾಗಿಲ್ಲ ಓಂ ನಮೋ ನಾರಾಯಣಾಯ ಎಂಬ ಮಂತ್ರವನೇ ನೀವು 11 ಬಾರಿ ಹೇಳಬೇಕು ನಂತರ ಆ ಒಂದು ಚೊಂಬಿನಲ್ಲಿ ಇರುವಂತಹ ನೀರನ್ನು ಮನೆಯ ಒಳಗಡೆ ಮತ್ತು ಹೊರಗಡೆ ಪ್ರೋಕ್ಷಣೆ ಮಾಡಬೇಕು ಉಳಿದ ನೀರನ್ನು ನೀವು ಗಿಡಗಳಿಗೆ ಹಾಕಬಹುದು, ಈ ರೀತಿಯಾಗಿ ಪ್ರತಿ ಶನಿವಾರ ಲಕ್ಷ್ಮಿ ನಾರಾಯಣನ ಮಂತ್ರವನ್ನು ಜಪಿಸಿ ಅರಿಶಿಣದ ನೀರನ್ನು ಪ್ರೋಕ್ಷಣೆ ಮಾಡುತ್ತಾ ಬರುವುದರಿಂದ ಕ್ರಮೇಣವಾಗಿ ನೀವು ಸಾಲದ ಸಮಸ್ಯೆಯಿಂದ ಹೊರಬರಲು ಅವಕಾಶಗಳು ಸಿಗುತ್ತವೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882