ಊಟದ ನಂತರ ಪಾನ್ ತಿನ್ನುದರ ಲಾಭ ಗೊತ್ತೆ?
ಊಟದ ನಂತರ ಸೋಂಪು /ಪಾನ್ ತಿನ್ನುದಕ್ಕೆ ಆಧ್ಯಾತ್ಮಿಕ ಕಾರಣವಿದೆ. ಪಾನ್ ಎಲೆಯಿಂದ ಸೂಕ್ಷ್ಮ ವಾಯು ಪ್ರಕ್ಷೇಪಿತವಾಗುತ್ತದೆ.
ಇದರಿಂದ ದೇಹದಲ್ಲಿರುವ ಪ್ರಾಣ ದೇಹ ಮತ್ತು ಪ್ರಾಣಮಯ ಕೋಶದ ಕ್ಷಮತೆ ಹೆಚ್ಚುತ್ತದೆ. ಶರೀರದಲ್ಲಿನ ಪಂಚಪ್ರಾಣದ ಕಾರ್ಯಕ್ಕೆ ಬಲ ಸಿಗುತ್ತದೆ ಮತ್ತು ಅನ್ನದಲ್ಲಿನ ರಜ-ತಮ ಕಣಗಳ ಬಿಗಡನೆ ಮಾಡಲು ಸಹಕರಿಸುತ್ತದೆ.
ಪಾನಿನಿಂದ ಸ್ತೂಲ ಮತ್ತು ಸೂಕ್ಷ್ಮ ರೀತಿಯಿಂದ ಜೀರ್ಣಪ್ರಕ್ರಿಯೆ ನಡೆಯುತ್ತದೆ.ದೇಹದಲ್ಲಿನ ಸೂಕ್ಷ್ಮ ವಾಯು ಸರಿಯಾಗಿ ಕೆಲಸ ಮಾಡುತ್ತದೆ.