ಕ್ಯಾಲಿಫೋರ್ನಿಯಾ: ವಿಮಾನ ಪತನ- 6 ಮಂದಿ ದುರ್ಮರಣ
ಕ್ಯಾಲಿಫೋರ್ನಿಯಾ: ವಿಮಾನ ಪತನದಿಂದಾಗಿ 6 ಮಂದಿ ಸಾವನ್ನಪ್ಪಿರುವ ಘಟನೆ ಕ್ಯಾಲಿಫೋರ್ನಿಯಾ ವಿಮಾನ ನಿಲ್ದಾಣದ ಬಳಿ ಸಂಭವಿಸಿದೆ.
ಬಂಟ್ವಾಳ: ಓಮ್ನಿ ಮತ್ತು ಸ್ವಿಫ್ಟ್ ಕಾರು ನಡುವೆ ಅಪಘಾತ – ಹಲವರಿಗೆ ಗಂಭೀರ ಗಾಯ
ಲಾಸ್ ಏಂಜಲೀಸ್ನಿಂದ ಆಗ್ನೇಯಕ್ಕಿರುವ ಮುರಿಯೇಟಾದಲ್ಲಿ ಅವಘಡ ಸಂಭವಿಸಿದ್ದು, ವಿಮಾನದಲ್ಲಿರುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಅಪಘಾತದ ತೀವ್ರತೆಗೆ ಒಂದು ಎಕರೆ ವ್ಯಾಪ್ತಿಯಲ್ಲಿ ಬೆಂಕಿ ಆವರಿಸಿಕೊಂಡಿದ್ದು, ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.