ಗಂಟೆಗಳಲ್ಲಿ ನಿಮ್ಮ ಶತ್ರು ನೆಲಕಚ್ಚಬೇಕಾದರೆ ಈ ಒಂದು ಮಂತ್ರ ಇದ್ದರೆ ಸಾಕು ಶತ್ರುಗಳ ನಾಶ ಮಾಡಬಹುದು!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನೀವು ಮಾಡುವ ಕೆಲಸ ಕಾರ್ಯದಲ್ಲಿ ನಿಮ್ಮ ಶತ್ರುಗಳು ನಿಮಗೆ ತೊಂದರೆಯನ್ನು ಮಾಡುವುದು ಅಥವಾ ಯಾವುದೇ ರೀತಿಯ ಸಮಸ್ಯೆಗಳನ್ನ ಉಂಟು ಮಾಡುತ್ತಿರುವುದು ಮಾನಸಿಕವಾಗಿ ನೆಮ್ಮದಿ ಇಲ್ಲದಂತಹ ವಾತಾವರಣಗಳು ಏನಾದರೂ ಸೃಷ್ಟಿಯಾಗಿದ್ದರೆ ಈ ಶತ್ರು ಸಂಹಾರವನ್ನು ಒಂದೇ ಒಂದು ಮಂತ್ರದಿಂದ ಮಾಡಬಹುದಾಗಿದೆ. ಇದು ತುಂಬಾ ಶಕ್ತಿಶಾಲಿಯಾದ ಮಂತ್ರವಾಗಿದೆ ಈ ಮಂತ್ರವನ್ನ ನೀವು ಪಟನೆ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಶತ್ರುಗಳು ಸಂಪೂರ್ಣವಾಗಿ ದೂರವಾಗುತ್ತಾರೆ ಎಂದಿಗೂ ಕೂಡ ನಿಮಗೆ ತೊಂದರೆಯನ್ನು ನೀಡುವುದಿಲ್ಲ.
ನಿಮ್ಮ ಜೀವನದಲ್ಲಿ ನೀವು ಮಾಡುವ ಉದ್ಯೋಗ ವ್ಯಾಪಾರ ವ್ಯವಹಾರ ಮತ್ತು ಮಾನಸಿಕವಾಗಿ ನಿಮಗೆ ಏನಾದರೂ ತೊಂದರೆಯನ್ನು ನೀಡುತ್ತಾ ಇದ್ದರೆ ಅಂತಹ ತೊಂದರೆಗಳನ್ನು ಸಂಪೂರ್ಣವಾಗಿ ಈ ತಂತ್ರದ ಮೂಲಕ ದೂರ ಮಾಡಿಕೊಳ್ಳಬಹುದಾಗಿದೆ. ಶನಿವಾರದ ದಿನ ಸಂಜೆ ಸಮಯದಲ್ಲಿ ಈ ಮಂತ್ರವನ್ನು ನೀವು ಪಟನೆ ಮಾಡಬೇಕು. ಸಂಜೆ ಆರು ಗಂಟೆಯ ನಂತರ ದೇವರಿಗೆ ತುಪ್ಪದ ದೀಪವನ್ನು ಹಚ್ಚಿದ ನಂತರ ಈ ಮಂತ್ರವನ್ನು ಪಟನೆ ಮಾಡಬೇಕು. ಸಂಪೂರ್ಣವಾಗಿ ಎಕ್ಕದ ಎಲೆಯ ಮೇಲೆ ಈ ಶಕ್ತಿಶಾಲಿಯಾದ ಮಂತ್ರವನ್ನ ಬರೆಯಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಒಂದು ದಿನಗಳ ಕಾಲ ಅದು ದೇವರ ಕೋಣೆಯಲ್ಲಿ ನಿಮ್ಮ ಮನೆಯಲ್ಲಿರಬೇಕು ಆ ಮಂತ್ರ ಯಾವುದು ಎಂದರೆ ಓಂ ಉಗ್ರ ನರಸಿಂಹಾಯ ಸ್ಮಶಾನ ಶತ್ರು ಅಪಜಯ ರಕ್ಷಿಸು ರಕ್ಷಿಸು ರಕ್ಷಿಸು ನರಸಿಂಹಾಯ ನಮಃ ಶತ್ರು ಅಪಜಯ. ದೇವರ ಕೋಣೆಯಲ್ಲಿ ಆ ಮಂತ್ರವನ್ನ ಬರೆದಿರುವ ಎಲೆಯನ್ನು ಹಾಗೆಯೇ ಇಟ್ಟು ಮಾರನೆಯ ದಿನ ಎಕ್ಕದ ಎಲೆಯ ಮೇಲೆ ಬರೆದಿರುವ ಮಂತ್ರವನ್ನು ತೆಗೆದುಕೊಂಡು ಹೋಗಿ ನಿಮ್ಮ ಶತ್ರುವಿನ ಹೆಸರನ್ನು ಹೇಳಬಿಟ್ಟು ಅದನ್ನ ಯಾವುದಾದರೂ ಸ್ಮಶಾನ ಅಥವಾ ನಿರ್ಜನ ಪ್ರದೇಶದಲ್ಲಿ ಹಾಕಿ ಬರಬೇಕು.
ಶುಕ್ರವಾರ ಅಥವಾ ಶನಿವಾರ ಈ ಎರಡು ದಿನದಲ್ಲಿ ಯಾವ ದಿನವಾದರೂ ಕೂಡ ಈ ತಂತ್ರವನ್ನು ನೀವು ಮಾಡಬಹುದಾಗಿದೆ. ಈ ರೀತಿಯಾಗಿ ನೀವು ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿರುವ ಶತ್ರುಗಳು ನಿಮಗೆ ತೊಂದರೆಯನ್ನು ನೀಡುವುದಿಲ್ಲ ನಿಮ್ಮಿಂದ ಸಂಪೂರ್ಣವಾಗಿ ದೂರವಾಗುತ್ತಾರೆ. ತುಂಬಾ ಶಕ್ತಿಶಾಲಿಯಾದಂತಹ ತಂತ್ರವಾಗಿದೆ ಈ ತಂತ್ರವನ್ನು ಮಾಡಿ ನಿಮ್ಮ ಜೀವನದ ಶತ್ರುಗಳು ದೂರವಾಗುತ್ತಾರೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882