Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗಣತಿ ವಿರೋಧಿಸುತ್ತಿರುವವರಿಗೆ ಸಚಿವ ಭರವಸೆ ಇದು.!

 

ಬೆಂಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಜಾತಿ ಗಣತಿ ವರದಿಗೆ ಒಕ್ಕಲಿಗ ಹಾಗೂ ಲಿಂಗಾಯತರು ವಿರೋಧಿಸುತ್ತಿರುವವರಿಗೆ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದು ಇದು.!

ಏನಪ್ಪ ಅಂದ್ರೆ ಈ ವರದಿಯಲ್ಲಿ ಒಳಪಂಗಡಗಳನ್ನು ಕೈಬಿಡುವ ಆತಂಕ ಸಮುದಾಯದವರಲ್ಲಿದೆ. ಆದರೆ ಈ ಎಲ್ಲ ಅಂಶಗಳನ್ನು ಸೇರಿಸಬಹುದು ಎಂದಿದ್ದಾರೆ.

ಈ ವರದಿ ಸಲ್ಲಿಕೆಯಾದ ಬಳಿಕ ಅದು ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಬೇಕು, ಪರ-ವಿರೋಧಗಳು, ಅಲ್ಲದೇ, ಜಾತಿಗಣತಿ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯಬೇಕು ಎಂದು ತಿಳಿಸಿದ್ದಾರೆ.