ಗೃಹಜ್ಯೋತಿಯಿಂದ ಸರ್ಕಾರಕ್ಕೆ ಹೊರೆ.! ಹೇಳಿದ್ದು ಇಂಧನ ಸಚಿವರು.! ಆದ್ರು.?
ಬೆಳಗಾಂ: ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಅನುಷ್ಠಾನದಿಂದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗುತ್ತಿದೆ ಎಂದು ಸರ್ಕಾರ ವಿಧಾನ ಪರಿಷತ್‌ನಲ್ಲಿ ಉತ್ತರ ನೀಡಿದೆ.MLCಗಳು ಕೇಳಿದ ಪ್ರಶ್ನೆಗಳಿಗೆ ಇಂಧನ ಸಚಿವ KJ ಜಾರ್ಜ್
ಉತ್ತರ ನೀಡಿ, ಈ ಯೋಜನೆಗೆ 2023-24ನೇ ಸಾಲಿಗೆ ₹13,910 ಕೋಟಿ ಅವಶ್ಯಕತೆ ಇದ್ದು ಜುಲೈ 2023ರ ಬಜೆಟ್‌ನಲ್ಲಿ ₹9000 ಕೋಟಿ ಹಂಚಿಕೆ ಮಾಡಲಾಗಿದೆ. ಸರ್ಕಾರಕ್ಕೆ ಇದು ಆರ್ಥಿಕವಾಗಿ ಹೊರೆಯಾದರೂ ಸಹಾಯಧನ ರೂಪದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಹಾಯಧನವಾಗಿ ನೀಡಲಾಗುತ್ತಿದೆ ಎಂದರು.