ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ ..!
ಇಂದು ಚಿನ್ನ & ಬೆಳ್ಳಿ ಅಗ್ಗವಾಗಿದೆ. ವಾರದ 3ನೇ ದಿನವಾದ ಇಂದು ಚಿನ್ನ & ಬೆಳ್ಳಿಯ ಬೆಲೆಗಳನ್ನು ಬಿಡುಗಡೆ ಮಾಡಲಾಗಿದ್ದು. ಬುಧವಾರದ ವಹಿವಾಟಿನ ನಂತರ ಚಿನ್ನ & ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 380 ರೂ. ಕುಸಿತವಾಗಿದೆ. ಇಂದಿನ ಚಿನ್ನದ ಬೆಲೆ ನೋಡುವುದಾದರೆ 10 ಗ್ರಾಂ ಚಿನ್ನದ, ಮೇಲೆ 380 ರೂ. ಇಳಿಕೆಯೊಂದಿಗೆ ಬೆಲೆ 62,950 ರೂ. ಆಗಿದೆ.
ಚಿನ್ನದ ಬೆಲೆ ಇಂದು 380 ರೂ. ಕುಸಿದು 10 ಗ್ರಾಂಗೆ ಬೆಲೆ 62,950 ರೂ.ಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಪ್ರತಿ 10 ಗ್ರಾಂ. ಚಿನ್ನದ ದರ 63,330 ರೂ. ಆಗಿದ್ದು. ಅಂದರೆ 8 ಗ್ರಾಂ ಚಿನ್ನದ ಮೇಲೆ 304 ರೂ, 10 ಗ್ರಾಂ ಚಿನ್ನದ ಮೇಲೆ 380 ರೂ 100 ಗ್ರಾಂ ಚಿನ್ನದ ಮೇಲೆ 3,800 ರೂ. ಕಡಿಮೆಯಾಗಿದೆ.
ಇಂದಿನ ಚಿನ್ನದ ಬೆಲೆ ( 24 ಕ್ಯಾರೆಟ್):
8 ಗ್ರಾಂ ಚಿನ್ನದ ಬೆಲೆ – ₹50,360
10 ಗ್ರಾಂ ಚಿನ್ನದ ಬೆಲೆ – ₹62,950
100 ಗ್ರಾಂ ಚಿನ್ನದ ಬೆಲೆ – ₹6,29,500
ನಿಮ್ಮ ನಗರದಲ್ಲಿ ಎಷ್ಟಿದೆ ಬಂಗಾರದ ಬೆಲೆ: ( -10 ಗ್ರಾಂ 22 ಕ್ಯಾರೆಟ್)
ನವದೆಹಲಿ – ₹57,850
ಬೆಂಗಳೂರು -₹57,700
ಮುಂಬಯಿ -₹57,700
ಕೇರಳ-₹57,700
ಹೈದರಾಬಾದ್ -₹57,700
ಚೆನ್ನೈ -₹58,100