ಚೇಳು ಕಡಿದಾಗ ಈ ಚಿಕಿತ್ಸಾ ನಿಯಮವನ್ನು ಪಾಲಿಸಿ..!
ಚೇಳು ಕಡಿದ ಜಾಗದಲ್ಲಿ ತುಂಬಾ ನೋವು ಮತ್ತು ಬಾವು ಇರುವುದರಿಂದ ಕಚ್ಚಿದ ಜಾಗಕ್ಕೆ ಮಂಜುಗಡ್ಡೆಯನ್ನು ತಗಲಿಸಿ ಇಡಬೇಕು.
ಕಚ್ಚಿದ ಜಾಗಕ್ಕೆ ಸೋಂಕು ತಗಲದಂತೆ. ಆ ಜಾಗಕ್ಕೆ ಸೋಪು ಹಚ್ಚಿ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.
ಸೋಂಕು ನಿವಾರಕ ಅರಶಿನವನ್ನು ಬೇವಿನ ಎಣ್ಣೆಯಲ್ಲಿ ಮಿಶ್ರಣ ಮಾಡಿ ಹಚ್ಚಬೇಕು.
ಕಟ್ಟಿದ ಜಾಗದ ಸ್ವಲ್ಪ ಮೇಲೆ ಬಟ್ಟೆಯೊಂದನ್ನು ಕಟ್ಟುವುದರಿಂದ ವಿಷ ಶರೀರಕ್ಕೆ ಏರುವ ಸಾಧ್ಯತೆ ಕಡಿಮೆಯಾಗುತ್ತದೆ.
ಚೇಳು ಕಡಿದಾಗ ಕಾಳು ಮೆಣಸಿನ ಹುಡಿಯನ್ನು ಉದುರಿಸಬಹುದು.