ಟ್ಯಾಟೂ ನೋಡಿ ಶಾಕ್ ಆದ ಡಿಂಪಲ್ ಕ್ವೀನ್
ಬೆಂಗಳೂರು : ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಆಕೆಯ ಡಿಂಪಲ್ ಕಂಡ್ರೆ ಸಾಕು ಹುಡುಗಗರ ಎದೆಯಲ್ಲಿ ಕರೆಂಟ್ ಪಾಸಾಗುತ್ತೆ. ಆಕೆ ಒಮ್ಮೆ ನಕ್ರೆ ನಾಚಿ ನೀರಾಗಿ ಹೋಗ್ತಾರೆ.ಇದೀಗ ಈ ನಟಿಯ ಅಭಿಮಾನಿಯೊಬ್ಬ ತನ್ನ ಬೆನ್ನಿನ ಮೇಲೆ ರಚಿತಾ ರಾಮ್ ಫೋಟೊವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ನಗುತ್ತಿರುವ ನಟಿ “ನಮ್ಮನೆ ದೇವರು ರಚಿತಾ ರಾಮ್” ಎಂದು ಬರೆಸಿಕೊಂಡಿದ್ದಾರೆ.ಆ ವಿಡಿಯೋ ರಚ್ಚು ಅಭಿಮಾನಿಗಳ ಮನಗೆದ್ದಿದೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿದೆ.
ನಟಿಯೊಬ್ಬರ ಫೋಟೊ ಟ್ಯಾಟೂವನ್ನು ಅಭಿಮಾನಿ ಹಾಕಿಸಿಕೊಂಡಿರುವುದು ಇದೇ ಮೊದಲು ಎನ್ನುವ ಮಾತುಗಳು ಕೇಳಿಬರುತ್ತಿರುತ್ತದೆ.
Her Craze 🙇🔥👑#Rachitaram #DBoss#Kaaterapic.twitter.com/ILI1vdD1cx
— ʜᴇᴍᴀɴᴛʜ #sᴘʀᴇᴀᴅʙᴏssɪsᴍᴷᴬᴬᵀᴱᴿᴬ (@HemanthDCult) October 11, 2023