Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತಬಲಾ ವಾದಕ ಪಂಡಿತ್ ಭವಾನಿ ಶಂಕರ್ ನಿಧನ.!

 

ಮುಂಬೈ : ಭಾರತದ ಖ್ಯಾತ ತಬಲಾ ವಾದಕ ಪಂಡಿತ್ ಭವಾನಿ ಶಂಕ‌ರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಮ್ಮ 67ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಭವಾನಿ ಶಂಕರ್ ಕುಟುಂಬಸ್ಥರು ಈ ಮಾಹಿತಿ ನೀಡಿದ್ದಾರೆ.
ಭವಾನಿ ಶಂಕರ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಮುಂಬೈ ಪಶ್ಚಿಮ ಬೊರಿವಿಲಿಯಲ್ಲಿ ನೆರವೇರಲಿದೆ.