ದಿನೇ ದಿನೇ ಮನೆಯಲ್ಲಿ ದರಿದ್ರತನ ಹೆಚ್ಚಾಗುತ್ತಿದ್ದರೆ ಮನೆಯ ಗೃಹಣಿಯರು ಈ ಒಂದು ಸಣ್ಣ ಕೆಲಸ ಮಾಡಿ ದರಿದ್ರತನದಿಂದ ಮುಕ್ತಿ ಸಿಗುತ್ತದೆ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಎಲ್ಲರ ಜೀವನದಲ್ಲೂ ಕಷ್ಟಕಾರ್ಪಣ್ಯಗಳು ದರಿದ್ರಗಳು ಒಂದಲ್ಲ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ, ಕೆಲವೊಂದು ಬಾರಿ ನಾವು ತಿಳಿದು ಅಥವಾ ತಿಳಿಯದೆ ಮಾಡಿರುವ ಕರ್ಮಗಳಿಂದ ಪರಿಹಾರದ ಮಾರ್ಗಗಳು ಕಾಣದೆ ಇರುವ ಹಾಗೆ ಆಗಿರುತ್ತದೆ. ಒಂದು ವೇಳೆ ಮನೆಯಲ್ಲಿ ಮನಃಶಾಂತಿ ಇಲ್ಲ, ನೆಮ್ಮದಿ ಇಲ್ಲ, ಕಿರಿಕಿರಿಯಾಗುತ್ತಿದೆ, ದರಿದ್ರತನ ಹೆಚ್ಚಾಗುತ್ತಿದೆ, ಎಷ್ಟು ಹಣ ಬಂದರೂ ಕೈಯಲ್ಲಿ ಹಣವು ನಿಲ್ಲುತ್ತಿಲ್ಲ ಎಂದು ನಿಮಗೆ ಅನಿಸಿದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ನಿರಂತರವಾಗಿ 9 ದಿನಗಳ ಕಾಲ ನಿಮ್ಮ ಮನೆಯ ಹೆಣ್ಣುಮಕ್ಕಳು ಅಥವಾ ಗೃಹಣಿ ಬೇವಿನ ಎಣ್ಣೆಯಿಂದ ದೀಪವನ್ನು ಹಚ್ಚಬೇಕು.
ಬೇವು ದುರ್ಗಾ ಸ್ವರೂಪ ಎಂದು ಹೇಳಲಾಗುತ್ತದೆ. ಅದೇ ರೀತಿ ಎಣ್ಣೆ ಶನಿ ತತ್ವ ಎಂದು ಹೇಳಲಾಗುತ್ತದೆ. 9 ದಿನಗಳ ಕಾಲ ಈ ಪ್ರಯೋಗವನ್ನು ಮಾಡುವುದರಿಂದ ನವದುರ್ಗೆಯರ ಅನುಗ್ರಹ ಸಿಗುತ್ತದೆ. 9 ದಿನಗಳ ಕಾಲ ಬೇವಿನ ಎಣ್ಣೆಯಿಂದ ಪಂಚಮುಖ ದೀಪವನ್ನು ಹಚ್ಚಬೇಕು. ಪಂಚಮುಖ ವೆಂದರೆ ಒಂದೇ ದೀಪದಲ್ಲಿ ಐದು ಮುಖಗಳಿರುತ್ತದೆ. ಈ ರೀತಿಯಾಗಿ ಪಂಚಮುಖ ದೀಪವನ್ನು ಮನೆದೇವರಿಗೆ ಹಚ್ಚಬೇಕು. ಈ ರೀತಿ ಬೇವಿನ ಎಣ್ಣೆಯಿಂದ ಮನೆದೇವರಿಗೆ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿರುವ ಕೆಟ್ಟದೃಷ್ಟಿ, ದುಷ್ಟಶಕ್ತಿ ನಿವಾರಣೆಯಾಗುತ್ತದೆ.
ಬೇವಿನ ಎಣ್ಣೆಯಿಂದ ಈ ರೀತಿಯಾಗಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ನಿರಂತರವಾಗಿ ಯಾರಿಗಾದರೂ ಆರೋಗ್ಯದ ಸಮಸ್ಯೆ ಕಾಡುತ್ತಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ. ಎರಡನೆಯದಾಗಿ ಸತಿಪತಿ ನಡುವೆ ದಾಂಪತ್ಯದಲ್ಲಿ ಕಲಹ ಆಗುತ್ತಿದ್ದರೆ ಅದು ಕೂಡ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಕೊನೆಯದಾಗಿ ಮನೆಯಲ್ಲಿ ಅಶಾಂತಿ, ಸ್ಮಶಾನದ ಮೌನ ಆವರಿಸಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882