Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಾಳೆಯಿಂದ ಬೆಂಗಳೂರು-ಹೈದರಾಬಾದ್ ವಂದೇ ಭಾರತ್ ರೈಲ್ ನ ಟೈಮಿಂಗ್

 

ಬೆಂಗಳೂರು: ಯಶವಂತಪುರ (ಬೆಂಗಳೂರು)-ಕಾಚಿಗುಡ (ಹೈದರಾಬಾದ್) ವಂದೇ ಭಾರತ್ ಸೆಪ್ಟೆಂಬರ್ 24 ರಿಂದ ಪ್ರಾರಂಭವಾಗಲಿದೆ.

* ಕಾಚಿಗುಡದಿಂದ ಬೆಳಗ್ಗೆ 5.30ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರ ತಲುಪುತ್ತದೆ.

ಮಧ್ಯಾಹ್ನ 2.45ಕ್ಕೆ ಯಶವಂತಪುರದಿಂದ ಹೊರಟು ರಾತ್ರಿ 11.15ಕ್ಕೆ ಕಾಚಿಗುಡ ತಲುಪುತ್ತದೆ.

* ಯಶವಂತಪುರ, ಧರ್ಮಾವರಂ, ಅನಂತಪುರ, ಕರ್ನೂಲ್, ಮಹಬೂಬ್‌ನಗರ ಮೂಲಕ 610 ಕಿ.ಮೀ ಪ್ರಯಾಣ * ಪ್ರಯಾಣದ ಅವಧಿ 8.30 ಗಂಟೆ. ತಲುಪುತ್ತದೆ.