Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಾಳೆ ಈ ಭಾಗಗಳಲ್ಲಿ ವಿದ್ಯುತ್ ಇರಲ್ಲ.!

 

  ದಾವಣಗೆರೆ:  ಎಲೆಬೇತೂರು ಶಾಖಾ ವ್ಯಾಪ್ತಿಯ ದಾವಣಗೆರೆ 66/11 ಕೆ.ವಿ ಯರಗುಂಟೆ ವಿ.ವಿ ಕೇಂದ್ರದಿಂದ ಹೊರಡುವ ಈ14-ಯರಗುಂಟೆ ಮಾರ್ಗ ವ್ಯಾಪ್ತಿಯ ಈ ಭಾಗಗಳಲ್ಲಿ ಕರೆಂಟ್ ಇರಲ್ಲ.!

ಬೆಳ್ಳಿಗ್ಗೆ 10 ರಿಂದ  ಸಂಜೆ 6:00 ರವರೆಗೆ ಯರಗುಂಟೆ, ಅಶೋಕನಗರ ಕರೂರು ದೊಡ್ಡಬೂದಿಹಾಳು, ಚಿಕ್ಕಬೂದಿಹಾಳು, ದೇವರಹಟ್ಟಿ, ಚಿತ್ರಾನಹಳ್ಳಿ ಕಲ್ಪನಹಳ್ಳಿ ಮತ್ತು ಅಮ್ಮನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.