ತಪ್ಪದೇ ಈ ಮಾಹಿತಿ ಶೇರ್ ಮಾಡಿ

ಎದೆಯ ಎಡ ಭಾಗದಲ್ಲಿ ಬಿಗಿಯುವಂತ ಅನುಭವ ಪಾತಾಳಕ್ಕೆ ಕುಸಿದು ಬೀಳುತ್ತೇವೆನೋ ಅನ್ನೋ ಭಾವನೆ ಮೈಎಲ್ಲಾ ಬೆವರುತ್ತೆ. ಕಣ್ಣು ಮಂಜಾಗುತ್ತದೆ. ಇನ್ನೇನು ಜ್ಣಾನ ತಪ್ಪುತ್ತೆ ನನಗೆ ಅನ್ನಿಸುತ್ತೆ. ಇವೆಲ್ಲಾ ಹೃದಯಾಘಾತದ ಲಕ್ಷಣಗಳು.

ನೀವು ಒಬ್ಬರೇ ಮನೆಯಲ್ಲಿ ಇರಿತ್ತೀರಿ ಆಗ ನಿಮಗೆ ಒಂದು ವೇಳೆ ಹೀಗಾಯಿತು ಅಂದರೆ ನೀವು ಮೊದಲು ಎದೆಗುಂದದೆ ಜೋರಾಗಿ ಕೆಮ್ಮಬೇಕು.

ಎರಡನೆಯದಾಗಿ ಕೆಳಗೆ ಕುಳಿತು ಕೊಳ್ಳಭೇಕು ನಂತರ ಅಂಗಾತ ಮಲಗಿಕೊಳ್ಳಬೇಕು


ಮೂರನೆಯದಾಗಿ ಜೋರಾಗಿ ಕೆಮ್ಮಬೇಕು ಪದೇ ಪದೇ ಕಪವನ್ನು ತೆಗೆಯುವ ಹಾಗೆ

ನಾಲ್ಕನೆಯದಾಗಿ ದೀರ್ಘವಾಗಿ ಉಸಿರನ್ನು ಎಳೆದುಕೊಂಡು ಜೋರಾಗಿ ಕೆಮ್ಮಬೇಕು.

ಪ್ರತಿ ಎರಡು ಸೆಕೆಂಡಿಗೆ ಒಮ್ಮೆ ದೀರ್ಘವಾಗಿ ಉಸಿರು ಎಳೆದುಕೊಳ್ಳಬೇಕು‌
ಸಾಮಾನ್ಯ ಸ್ಥಿತಿಗೆ ಬರುವವರೆಗೂ ಹಾಗೂ ಯಾರಾದರೂ ಸಹಾಯಕ್ಕೆ ಬರುವವರೆಗೂ ಹೀಗೆಯೇ ಮಾಡುತ್ತಾ ಇರಬೇಕು.

ಈ ರೀತಿ ಮಾಡುವುದರಿಂದ ಹೃದಯಾಘಾತದಿಂದ ಬದುಕುಳಿಯಬಹುದು.
ಈ ರೀತಿ ಮಾಡುವುದರಿಂದ ಹೃದಯಕ್ಕೆ ಆಮ್ಲಜನಕ (ಆಕ್ಸಿಜನ್) ಹೆಚ್ಚಾಗಿ ದೊರೆಯುತ್ತದೆ
‌ ಐ.ಸಿ.ಯುನಲ್ಲಿಯೂ ಸಹ ಇದನ್ನೇ ಮಾಡುವುದು.
ಜೋರಾಗಿ ಕೆಮ್ಮುವುದರಿಂದ ಹೃದಯವು ಹಿಸುಕಿ ದಂತಾಗಿ ಹೃದಯದಲ್ಲಿ ರಕ್ತ ವು ಸರಾಗವಾಗಿ ಹರಿಯುತ್ತದೆ‌ ಜೊತೆಗೆ ಹೃದಯದ ಬಡಿತವು ಹೆಚ್ಚಾಗುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here