ನಿಮ್ಮ ಮನೆಯಲ್ಲಿ ಉಪ್ಪು ಇದ್ದರೆ ಈ ಕೂಡಲೇ ಈ ಕೆಲಸ ಮಾಡಿ ದುಡ್ಡಿನ ಸುರಿಮಳೆ ಆಗುತ್ತೆ ನೋಡಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಹಿಂದೂ ಧರ್ಮದಲ್ಲಿ ಮತ್ತು ಸನಾತನ ಸಂಸ್ಕೃತಿಯಲ್ಲಿ ಉಪ್ಪಿಗೆ ಬಹಳ ಮಹತ್ವವಿದೆ. ಅದರಲ್ಲಿಯೂ ಕಲ್ಲುಪ್ಪಿಗೆ ಹೆಚ್ಚಿನ ಮಹತ್ವವಿದೆ. ಮಹರ್ಷಿಗಳು ಹೇಳುವ ಪ್ರಕಾರ ಯಾವ ಮನೆಯಲ್ಲಿ ಕಲ್ಲುಪ್ಪನ್ನು ಉಪಯೋಗಿಸುತ್ತಾರೆಯೋ ಅಥವಾ ಯಾವ ಮನೆಯಲ್ಲಿ ಕಲ್ಲುಪ್ಪನ್ನು ಬಟ್ಟಿಯಲ್ಲಿ ಕಟ್ಟಿ ಇಟ್ಟಿರುತ್ತಾರೆ ಅವರ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ. ಅಂತಹ ಮನೆಯಲ್ಲಿ ಯಾವಾಗಲೂ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ. ಹಿಂದೂ ಸಂಸ್ಕೃತಿಯಲ್ಲಿ ಮದುವೆ ಮಾಡಿ ಹೆಣ್ಣು ಮಗಳನ್ನು ಬೇರೆಯ ಮನೆಗೆ ಕೊಡುವಾಗ ಹಾಗೆ ಕೈಯಲ್ಲಿ ಕಲ್ಲುಪ್ಪನ್ನು ಕೊಡುವ ಸಂಸ್ಕೃತಿ ಇದೆ.
ಉಪ್ಪನ್ನು ರುಚಿಗೆ ಅಷ್ಟೇ ಅಲ್ಲದೆ ವಾಸ್ತು ಪ್ರಕಾರದಲ್ಲಿ ಉಪ್ಪನ್ನು ಬಳಸುವುದರಿಂದ ಜೀವನದಲ್ಲಿ ತುಂಬಾ ನೆಮ್ಮದಿಯನ್ನು ಕಾಣಬಹುದು. ಕಲ್ಲುಪ್ಪಿನಲ್ಲಿ ಅನೇಕ ರೀತಿಯ ಧನಾತ್ಮಕ ಶಕ್ತಿಗಳಿವೆ. ಅದಕ್ಕಾಗಿ ನಾವು ಉಪ್ಪನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ನಮ್ಮ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ. ಮನೆಯಲ್ಲಿ ನೆಲವನ್ನು ಒರೆಸುವಾಗ ನೀರಿಗೆ ಕಲ್ಲುಪ್ಪನ್ನು ಬೆರೆಸಿ ಒರೆಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ನೆಲೆಸುವುದಿಲ್ಲ. ನಿಮ್ಮ ಕೈಯಲ್ಲಿ ಹಣ ನಿಲ್ಲುತ್ತಿಲ್ಲವಾದರೆ ಆರ್ಥಿಕ ಸಮಸ್ಯೆಗಳು ಉಂಟಾದರೆ ನಿಮ್ಮ ಮನೆಯಲ್ಲಿ ಒಂದು ಉಪ್ಪಿನ ಚಿಕ್ಕ ಚೀಲವನ್ನು ಮಾಡಿ ಇರಿಸಬೇಕು.
ಉಪ್ಪಿನ ಚೀಲವನ್ನು ಮನೆಯಲ್ಲಿ ಇರಿಸುವುದರಿಂದ ಧನ ಲಾಭವಾಗುತ್ತದೆ. ನಿಮ್ಮ ಮನೆಗಳಲ್ಲಿ ವಾಸ್ತು ದೋಷಗಳಿದ್ದರೆ ಅದನ್ನು ಸಹ ಹೋಗಲಾಡಿಸುತ್ತದೆ. ಕಲ್ಲುಪ್ಪನ್ನು ಕೆಂಪು ಬಟ್ಟೆಯ ಮೇಲೆ ಹಾಕಿ ಗಟ್ಟಿಯಾಗಿ ಕಟ್ಟಿ ಮನೆಯ ಮುಖ್ಯದ್ವಾರದ ಬಾಗಿಲಿಗೆ ಕಟ್ಟಿರಬೇಕು. ನಿಮ್ಮ ವ್ಯವಹಾರ ವ್ಯಾಪಾರದಲ್ಲಿ ಲಾಭವಾಗಬೇಕು. ಎಂದಾದರೆ ಕೆಂಪು ಬಟ್ಟೆಯಲ್ಲಿ ಕಲ್ಲುಪ್ಪನ್ನು ಹಾಕಿ ನಿಮ್ಮ ಕೆಲಸ ಮಾಡುವ ಸ್ಥಳದ ಮುಖ್ಯ ದ್ವಾರದಲ್ಲಿ ಕಟ್ಟಬೇಕು. ನಿಮ್ಮ ಮನೆಯಲ್ಲಿ ಹಣದ ಹೊಳೆಯೇ ಹರಿಯಬೇಕು ಎಂದಾದರೆ ಗಾಜಿನ ಲೋಟವನ್ನು ತೆಗೆದುಕೊಂಡು ಅದರಲ್ಲಿ ನೀರು ಮತ್ತು ಕಲ್ಲುಪ್ಪನ್ನು ಮಿಶ್ರಣ ಮಾಡಿ ಮನೆಯ ನೈರುತ್ಯ ದಿಕ್ಕಿನಲ್ಲಿ ಇಡಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಆದರೆ ಹಿಂದೆ ಕೆಂಪು ಬಣ್ಣದ ಬಲ್ಬ್ಅನ್ನು ಇಡಬೇಕು ಈ ಗಾಜಿನ ಲೋಟದಲ್ಲಿ ನೀರು ಇಂಗಿ ಹೋದರೆ ಮತ್ತೆ ಆ ಲೋಟವನ್ನು ಸ್ವಚ್ಛಗೊಳಿಸಿ ಮತ್ತೆ ನೀರು ಮತ್ತು ಕಲ್ಲುಪ್ಪನ್ನು ಮಿಶ್ರಣ ಮಾಡಿ ಇರಿಸಬೇಕು. ಇದರಿಂದ ಮನೆಯಲ್ಲಿ ಹಣ ಬರುತ್ತಾ ಇರುತ್ತದೆ. ಗಾಜಿನ ಪಾತ್ರೆಯಲ್ಲಿ ಉಪ್ಪನ್ನು ಹಾಕಿ ಇರಿಸುವುದರಿಂದ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಇರುವುದಿಲ್ಲ. ಹಾಗೆಯೇ ನಿಮ್ಮ ಜೀವನದಲ್ಲಿ ಯಾವ ರೀತಿಯ ಸಮಸ್ಯೆಗಳು ಬರುವುದಿಲ್ಲ. ಇದರಿಂದ ರಾಹು ಪ್ರಭಾವ ಕಡಿಮೆಯಾಗಿ ನೆಮ್ಮದಿ ನೆಲೆಸುತ್ತದೆ. ನಿಮ್ಮ ಮನೆಗೆ ಅಥವಾ ನಿಮ್ಮ ಮನೆಯ ಸದಸ್ಯರಿಗೆ ದೃಷ್ಟಿ ಆಗಿದ್ದರೆ ಒಂದು ಮುಷ್ಟಿಯಲ್ಲಿ ಉಪ್ಪನ್ನು ತೆಗೆದುಕೊಂಡು
ದೃಷ್ಟಿ ತಾಗಿದವರ ಮುಂದೆ ಮೂರು ಬಾರಿ ಸುಳಿದು ಹೊರಗಡೆ ವಗೆಯಬೇಕು. ಇಲ್ಲವಾದರೆ ನೀರಿನಲ್ಲಿ ಹಾಕಬೇಕು. ನಿಮ್ಮ ಮನೆಯ ಮಕ್ಕಳು ಜಾಸ್ತಿ ಹಟವನ್ನು ಮಾಡುತ್ತಿದ್ದರೆ ವಾರದಲ್ಲಿ ಒಂದು ಬಾರಿ ನೀರಿನಲ್ಲಿ ಚಿಟಿಕೆ ಉಪ್ಪನ್ನು ಬೆರೆಸಿ ಸ್ನಾನವನ್ನು ಮಾಡಿಸಿದರೆ ದೃಷ್ಟಿ ದೋಷ ಅಥವಾ ಆರೋಗ್ಯಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳು ದೂರವಾಗುತ್ತದೆ. ಈಗ ಆಕರ್ಷಣೀಯವಾದ ರಾಕ್ ಸಾಲ್ಟ್ ಲ್ಯಾಂಪ್ ಎನ್ನುವಂತಹ ಆಕರ್ಷಣೀಯ ವಸ್ತು ಮಾರುಕಟ್ಟೆಗೆ ಬಂದಿದೆ ಅದನ್ನು ಮನೆಯಲ್ಲಿ ತಂದು ಇಟ್ಟುಕೊಂಡರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882