ನಮ್ಮ ದೇಹದಲ್ಲಿ ಬಿಳಿ ರಕ್ತಕಣಗಳು ಕಮ್ಮಿಯಾದಾಗ ನಮಗೆ ಖಾಯಿಲೆಗಳು ಶುರುವಾಗುತ್ತವೆ.ಈ ಬಿಳಿ ರಕ್ತಕಣಗಳ ಕೊರತೆಗೆ ನಾವು ನಮ್ಮ ಮನೆಗಳಲ್ಲೇ ನಾವು ತಿನ್ನುವ ಆಹಾರಗಳಿಂದ ಪರಿಹಾರ ಕಂಡುಕೊಳ್ಳಬಹುದು.

ನಾವು ದಿನ ನಿತ್ಯದ ಆಹಾರಗಳಲ್ಲಿ ಹೆಚ್ಚಾಗಿ ಹಸಿ ಸೊಪ್ಪುಗಳು ಹಸಿ ಕಾಳುಗಳನ್ನು ಸೇವಿಸುವುದು ಬಿಳಿ ರಕ್ತದ ಉತ್ಪತ್ತಿಗೆ ಸಹಕಾರಿಯಾಗುತ್ತದೆ.ಮುಖ್ಯವಾಗಿ ನಾವು ಪಪ್ಪಾಯಿ ಹಣ್ಣಿನ ಎಲೆಗಳ ರಸವನ್ನು ದಿನ ಒಂದು ಟೀ ಚಮಚ ಸೇವಿಸುವುದರಿಂದ ಬಿಳಿ ರಕ್ತಕಣಗಳ ಕೊರತೆ ನೀಗಿಸಬಹುದು.ಮತ್ತು ಇದು ಮಧ್ಯಮ ವರ್ಗದ ಜನರ ಆರೋಗ್ಯಕ್ಕೆ ಉಪಯುಕ್ತವೂ ಆಗಿದೆ.

ನೀವೂಗಳೂ ಇದರ ಉಪಯೋಗ ಪಡೆಯಿರಿ.ಇನ್ನು ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.ಜೊತೆಗೆ ಆದಷ್ಟೂ ಹಣ್ಣಿನ ತಿರುಳನ್ನು ತೆಗೆಯದೇ ಉಪಯೋಗಿಸಿ.ದಿನನಿತ್ಯ ಒಂದು ಬಾರಿಯಾದರೂ ಯಾವುದೇ ಹಣ್ಣಿನ ಜ್ಯೂಸ್ ಆದರೂ ಸರಿ ಒಂದು ಗ್ಲಾಸ್ ಸೇವಿಸಿ.ಹಸಿ ತರಕಾರಿಗಳನ್ನು ಬಿಸಿ ನೀರಿನಲ್ಲಿ ತೊಳೆದು ತಿನ್ನುವುದೂ ಆರೋಗ್ಯಕ್ಕೆ ಒಳ್ಳೆಯದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here