Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನೀವು ಮಾಡ ಹೊರಟ ಕೆಲಸ ಅರ್ಧಕ್ಕೆ ನಿಂತು ಹೋಗುತ್ತಿದೆಯೆ ಹಾಗಂದರೆ ಒಂದೇ ಓಂದು ಲವಂಗದಿಂಡ ಹೀಗೆ ಮಾಡಿ ಸಾಕು

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಅಡುಗೆ ಮನೆಯಲ್ಲಿರುವ ಒಂದು ಮಸಾಲೆ ಪದಾರ್ಥ ಲವಂಗ, ಈ ಲವಂಗ ಆಹಾರದ ರುಚಿಯನ್ನು ಹೆಚ್ಚಿಸುವಲ್ಲದೆ ಆರೋಗ್ಯವನ್ನು ನೀಡುತ್ತದೆ ಅನ್ನುವುದು ನಮಗೆಲ್ಲ ತಿಳಿದಿರುವ ವಿಷ್ಯ ಆದರೆ ನಿಮಗೆ ತಿಳಿಯದ ಇನ್ನೊಂದು ವಿಷಯವೆಂದರೆ ನಿಗೂಢ ಕಾರ್ಯ ಸಿದ್ಧಿಗೂ ಹಾಗು ಮಾಟ ಮಂತ್ರದಂತಹ ಕಾರ್ಯಗಳಿಗೂ ಲವಂಗ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎನ್ನಲಾಗಿದೆ.

ಎಷ್ಟೋ ಕೆಲಸಗಳು ನಮ್ಮಿಂದ ಅದೆಷ್ಟೇ ಕಷ್ಟ ಪಟ್ಟರು ಪೂರ್ಣ ಮಾಡಲು ಸಾಧ್ಯವೇ ಆಗಿರುವುದಿಲ್ಲ, ಬಹಳಷ್ಟು ಸಮಯ ಹಾಗು ಹಣವನ್ನು ಅದಕ್ಕಾಗಿ ಕಳೆದಿರುತ್ತೇವೆ, ಆದರೂ ಏನಾದರೂ ಸಮಸ್ಯೆ ಎದುರಾಗಿ ಆ ಕಾರ್ಯ ಅರ್ಧಕ್ಕೆ ನಿಂತು ಬಿಡುತ್ತದೆ, ಈ ತರಹದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಒಂದು ಲವಂಗ ಬಳಸಿ ನಾವು ಹೇಳಿದ ಹಾಗೆ ಮಾಡಿ ಪರಿಹಾರ ಕಂಡುಕೊಳ್ಳಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಬೆಳಗ್ಗೆ ದೇವರ ಪೂಜೆ ಮಾಡುವ ವೇಳೆ ದೀಪಕ್ಕೆ ಎರಡು ಲವಂಗ ಹಾಕಿ, ಇದು ಅರ್ಧಕ್ಕೆ ನಿಂತ ಕೆಲಸಗಳನ್ನ ಪೂರ್ಣಗೊಳಿಸಲು ಹಾಗು ನಿಮ್ಮ ನೋವು, ಸಂಕಷ್ಟಗಳನ್ನ ಕಡಿಮೆ ಮಾಡುತ್ತದೆ.

ಧನ ಪ್ರಾಪ್ತಿಗೆ ಲವಂಗ ಹೇಳಿ ಮಾಡಿಸಿದ ಉಪಾಯವೆಂದು ನಂಬಲಾಗಿದೆ, ಎರಡು ಲವಂಗವನ್ನು ಸಾಸಿವೆ ಎಣ್ಣೆಯಲ್ಲಿ ಹಾಕಿ ಹನುಮಂತನ ಪೂಜೆ ಮಾಡಿ, ಇದು ಆರ್ಥಿಕ ವೃದ್ಧಿ ಜೊತೆಗೆ ನಿಮ್ಮ ಎಲ್ಲ ಭಯವನ್ನು ದೂರ ಮಾಡುತ್ತದೆ.

ಪ್ರತಿ ಕೆಲಸದಲ್ಲಿಯೂ ಯಶಸ್ಸು ಬಯಸುವರು ಈ ವಿಧಾನ ಅನುಸರಿಸ ಬಹುದು, ಮೊದಲು ಒಂದು ನಿಂಬೆ ಹಣ್ಣು ಹಾಗು ನಾಲ್ಕು ಆವಂಗವನ್ನು ತೆಗೆದುಕೊಳ್ಳಿ, ಹನುಮಂತನ ಮೂರ್ತಿ ಮುಂದೆ ಕುಳಿತು ನಿಂಬೆ ಹಣ್ಣಿನ ಮೇಲೆ ಲವಂಗವನ್ನ ಚುಚ್ಚಿಡಿ

ಮುಖ್ಯವಾಗಿ ಈ ಎಲ್ಲಾ ಕೆಲಸವನ್ನ ಮಾಡುವಾಗ ಲವಂಗವನ್ನ ಶುದ ಮಾಡುವುದನ್ನು ಮರೆಯದಿರಿ, ಹಾಗು ಲವಂಗ ಶುದ ಮಾಡಲು ಬೆಳಗ್ಗೆ ಉತ್ತಮ ಸಮಯ, ಹತ್ತಿ, ಲವಂಗ, ಸಿಂಧೂರ, ತುಪ್ಪ, ನೀರು ಬೇಕಾಗುತ್ತದೆ, ಪದ್ಧತಿ ಪ್ರಕಾರ ಲವಂಗವನ್ನು ಶುದ್ಧ ಮಾಡಬೇಕು.

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882