Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನೀವು ಶ್ರೀಮಂತರಾಗುವ ಕನಸು ಕಾಣುತ್ತಿದ್ದರೆ ನಿಮ್ಮ ಕನಸು ನನಸಾಗುತ್ತದೆ ಈ ಒಂದು ಬೇರಿನ ಸಹಾಯದಿಂದ ನಿಮ್ಮ ಮನೆಯ ಬಳಿ ಸಿಗುತ್ತದೆ !

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರು ಕೂಡ ಶ್ರೀಮಂತಿಕೆ ಯನ್ನು ಇಷ್ಟ ಪಡುತ್ತಾರೆ. ಹಣ ಗಳಿಸಲು ಉತ್ತಮ ಪ್ರಯತ್ನ ಪಟ್ಟು ಕೂಡ ನೀವು ಸಂಪಾದಿಸಲಾಗುತ್ತಿಲ್ಲ ಎಂದು ಕೊರಗುತ್ತಿದ್ದೀರಾ ಹಾಗಾದರೆ ನಾವು ಇವತ್ತಿನ ಲೇಖನಧಲ್ಲಿ ನೀವು ಶ್ರೀಮಂತ ಆಗುವುದು ಹೇಗೆ ಎನ್ನುವುದನ್ನು ನಾವು ತಿಳಿಸಿ ಕೊಡುತ್ತೇವೆ.ಯಾರ ಕುತ್ತಿಗೆಯಲ್ಲಿಈ ಬೇರು ಇರುತ್ತದೋ ಅವರು ಶ್ರೀಮತರಾಗುತ್ತಾರೆ ಸ್ವತಃ ಭಗವಂತನಾದ ಶ್ರೀ ಕೃಷ್ಣನುಹೇಳಿದ್ದಾರೆ. ಈ ಬೇರನ್ನು ದೌರ್ಭಾಗ್ಯಾವನ್ನು ದೂರ ಮಾಡೋ ಕೀಲಿ ಕೈ ಅಂತಾನೆ ಹೇಳಲಾಗುತ್ತದೆ. ಹಾಗಾಗಿ ಸ್ನೇಹಿತರೆ ನಿಮ್ಮ ಲಾಭಕ್ಕಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. ಯಾಕಂದರೆ ಈ ಬೇರೂ ಪ್ರತಿಯೊಬ್ಬರ ಮನೆಯಲ್ಲಿ ಸಿಗುತ್ತದೆ ಆದರೆ ಇದರ ಬಗ್ಗೆ ಕೆಲವರಿಗೆ ಗೊತ್ತಿರೋದಿಲ್ಲ.

ಸ್ನೇಹಿತರೆ ನಮ್ಮ ಈ ಲೇಖನದ ಉದ್ದೇಶ ಎಲ್ಲರಿಗೂ ಒಳ್ಳೇದು ಆಗಲಿ ಅನ್ನೋದು ಇಲ್ಲಿ ನಾವು ನಿಮಗೆ ಸರಳವಾದ ಉಪಾಯವನ್ನು ತಿಳಿಸು. ಈ ವಿದಾನವನ್ನು ಸುಲಭವಾಗಿ ಮಾಡಬಹುದಾಗಿದೆ ಅದು ಹೇಗೆ ಎನ್ನುವುದನ್ನುತಿಳಿಸಿಕೊಡುತ್ತೇವೆ  . ಸ್ನೇಹಿತರೆ ತುಳಸಿಯ ನೆರಳಿನಲ್ಲಿ ಸ್ವಯಂ ಭಗವಂತನಾದ ವಿಷ್ಣು ಸಾಲಿಗ್ರಾಮದ ರೂಪದಲ್ಲಿ ನೆಲೆಸಿರುತ್ತಾನೆ.ಸ್ನೇಹಿತರೆ ನಾವು ನಿಮಗೆ ಹೇಳಬೇಕೆಂದ್ರೆ ಭಗವಂತನಾದ ವಿಷ್ಣುವಿಗೆ ತುಳಸಿ ಎಂದರೆ ಬಲು ಪ್ರೀತಿ ಅದನ್ನು ಬಿಟ್ಟು ಬೇರೆ ಯಾವುದೇ ಪ್ರಕಾರದ ವ್ಯಂಜನ ಅರ್ಪಿಸಿದರು ಕೂಡ ಸ್ವೀಕರಿಸೋದಿಲ್ಲ.

ಹಿಂದು ಧರ್ಮದಲ್ಲಿ ತುಳಸಿಯನ್ನು ಪವಿತ್ರವಾದ ಸಸ್ಯ ಅಂತ ತಿಳಿಯಲಾಗಿದೆ ಮತ್ತು ಇದನ್ನು ಪೂಜೆ ಕೂಡ ಮಾಡತ್ತಾರೆ ತುಳಸಿಯು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಇದು ಎಲ್ಲ ಹಿಂದೂಗಳ ಮನೇಲೂ ಇರುತ್ತದೆ ಹಾಗಾಗಿ ನಾವು ತುಳಸಿ ಗಿಡದ ಬೇರಿನಿಂದ ಯಾವ ರೀತಿ ಅರೋಗ್ಯ ಸುಧಾರಿಸಿ ಕೊಳ್ಳೋದು ಮತ್ತು ಧನಸಂಪತ್ತನ್ನು ಹೇಗೆ ಹೆಚ್ಚಿಸಿ ಕೊಳ್ಳೋದು ಎಂದು ನಾವು ತಿಳಿಸಿ ಕೊಡುತ್ತೇವೆ ನಾವು ಇವತ್ತು ಹೇಳುತ್ತಿರುವ ಮಾಹಿತಿಯನ್ನು ನೀವು ನಿಮ್ಮ ನೋಟ್ ಬುಕ್ ನಲ್ಲಿ ಬರೆದು ಇಟ್ಟು ಕೊಳ್ಳಿ ಯಾಕಂದ್ರೆ ಇದು ನಿಮಗೆ ಉಪಯುಕ್ತ ಮಾಹಿತಿ ಆಗಿರುತ್ತದೆ. ಇದು ನಮಗೆ ನಮ್ಮ ಗುರುಗಳು ನಮಗೆ ನೀಡಿದ ಮಾಹಿತಿ ಆಗಿರುತ್ತದೆ ಇದು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಎಲ್ಲರಿಗೂ ತಿಳಿದಿರುವುದಿಲ್ಲ.ಸ್ನೇಹಿತರೆ ನೀವು ಯಾವುದಾದ್ರೂ ನವಗ್ರಹಗಳ ದೋಷ ಮಾಡ್ಸೋದಾದ್ರೆ ಶನಿ ದೋಷ ಆಗ್ಲಿ ರಾಹು ದೋಷ ಆಗ್ಲಿ ಯಾವುದೇ ಪ್ರಕಾರದ ದೋಷ ಆಗ್ಲಿ ತುಳಸಿ ಗಿಡದ ಬೇರನ್ನು ತಾಯತದಲ್ಲಿ ಹಾಕಿ ನೀವು ನಿಮ್ಮ ಕೊರಳಿಗೆ ಹಾಕೊಂಡ್ರೆ ಎಲ್ಲ ತರದ ದೋಷಗಳು ನಿವಾರಣೆ ಆಗುತ್ತವೆ.02. ಒಂದು ವೇಳೆ ನೀವು ದಿನಾ ತುಳಸಿ ಸಸ್ಯ ಕ್ಕೆ ಜಲವನ್ನು ಅರ್ಪಿಸಿದರೆ ಅಲ್ಲೂ ಸಹ ನಿಮ್ಮ ದೋಷಗಳು ದೂರ ಆಗುತ್ತವೆ ಒಂದು ವೇಳೆ ತುಳಸಿಯ ಮಾಲೆ ಮಾಡಿ ಹಾಕಿದ್ರೆ ಇದು ಕೂಡ ನಕಾರಾತ್ಮಕ ಶಕ್ತಿಯನ್ನು ದೂರ ಗೊಳಿಸುತ್ತದೆ. ತುಳಸಿ ಮತ್ತು ಬಿಲ್ವ ಪತ್ರೆ ಗಿಡ ಯಾವರೀತಿಯ ಗಿಡಗಳಾಗಿವೆ ಎಂದರೆ ಇವು ನಕಾರಾತ್ಮಕ ಶಕ್ತಿಯನ್ನು ತನ್ನ ಕಡೆ ಎಳೆದುಕೊಂಡು ನಕಾರಾತ್ಮಕ ಶಕ್ತಿಯನ್ನು ನಾಶ ಗೊಳಿಸುತ್ತದೆ.

ಒಂದು ವೇಳೆ ಇದರ ಬೇರನ್ನು ತೆಗೆದುಕೊಂಡು ಮನೆಯ ಮುಖ್ಯ ದ್ವಾರದ ಮೇಲೆ ನೇತು ಹಾಕಿದರೆ ಮನೆಯ ಬಂಧನ ವಾಗುತ್ತದೆ. ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳುಮನೆಯ ಒಳಗೆ ಪ್ರವೇಶ ಮಾಡೋದಿಲ್ಲ ಇಲ್ಲಿ ಇನ್ನು ಅನೇಕ ರೀತಿಯ ಉಪಯೋಗಗಳು ಸಿಗುತ್ತವೆ. ಇಲ್ಲಿ ನಾವು ಕೆಲವು ಉಪಾಯವನ್ನು ಹೇಳ್ತೆವೆ ಕೇಳಿ ಇಲ್ಲಿ ಧನಸಂಪತ್ತು ಹೆಚ್ಚಾಗ ಬೇಕು ಎಂದರೆ ಬೆಳ್ಳಿಯ ತಾಯತದಲ್ಲಿ ಇದರ ಬೇರೆನ್ನು ಹಾಕಿ ನೀವು ಕೊರಳಲ್ಲಿ ಹಾಕೊಳ್ಳ ಬೇಕು ಈ ರೀತಿ ಮಾಡಿದಾಗ ಧನಸಂಪತ್ತು ಆಗಮನ ಆಗಲು ಹಲವಾರು ದಾರಿಗಳು ಸಿಗುತ್ತೆ ಯಾಕಂದ್ರೆ ಭಗವಂತ ಶ್ರೀ ಕೃಷ್ಣ ಮತ್ತುತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಕೂಡ ಸಿಗುತ್ತದೆ ಹಾಗಾಗಿ ವ್ಯಕ್ತಿ ಬೇಗ ಸಿರಿವಂತನಾಗುತ್ತಾನೆ. ಇಲ್ಲಿ ಯಾವುದೇ ಪ್ರಕಾರದ ನಕಾರತ್ಮಕ ಶಕ್ತಿ ಇಲ್ಲಿ ಸುಳಿಯೋದಿಲ್ಲ ಒಂದುವೇಳೆ ಈ ಬೇರಿನಲ್ಲಿ ಇರುವ ಮಣ್ಣನು ಹಚ್ಕೊಂಡ್ರೆ ನಿಮನ್ನು ಯಾರು ವಶ ಪಡ್ಸ್ಕೊಳೋಲ್ಲ.ಒಂದು ವೇಳೆ ತುಳಸಿಯ ಬೇರೆನ್ನು ನಿಮ್ಮ ಹತ್ರ ಇಟ್ಕೊಂಡ್ರೆ ನಿಮತ್ರ ಧನ ಆಗಮನ ಆಗುತ್ತೆ ಹೀಗೆ ಈ ವಿಧಾನ ವನ್ನು ಮಾಡಿ ಹಣ ಸಂಪಾದಿಸಿ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882