Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನೇಪಾಳ ಪ್ರಧಾನಿ ಪುಷ್ಪಾ ಕಮಲ್ ದಹಲ್ ಪತ್ನಿ ಸೀತಾ ದಹಲ್ ನಿಧನ

ನೇಪಾಳ: ನೇಪಾಳದ ಪ್ರಧಾನಿ ಪುಷ್ಪಾ ಕಮಲ್ ದಹಲ್ ( Nepal Prime Minister Pushpa Kamal Dahal ) ಅವರ ಪತ್ನಿ ಸೀತಾ ದಹಲ್ ( Sita Dahal ) ಬುಧವಾರ ನಿಧನರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಬುಧವಾರ ಬೆಳಿಗ್ಗೆ ಆಮ್ಲಜನಕದ ಮಟ್ಟ ಕಡಿಮೆಯಾದ ನಂತರ ಅವರನ್ನು ಕಠ್ಮಂಡುವಿನ ನಾರ್ವಿಕ್ ಅಂತರರಾಷ್ಟ್ರೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಕಠ್ಮಂಡು ಮೂಲದ ಮೈ ರಿಪಬ್ಲಿಕ್ ವರದಿ ಮಾಡಿದೆ.

ಕೊಲ್ಲೂರು: ಕಾಡಿನಲ್ಲಿ ತಿರುಗಾಡುತ್ತಿದ್ದ ಯುವತಿಯ ರಕ್ಷಣೆ

ಆದ್ರೇ ನೇಪಾಳ ಪ್ರಧಾನಿ ಪುಷ್ಪಾ ಕಮಲ್ ದಹಲ್ ಅವರ ಪತ್ನಿ ಸೀತಾ ದಹಲ್ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.