ಪಾಕಿಸ್ತಾನಕ್ಕೆ ಭೇಟಿ ನೀಡಿದ ಜಾಕ್ ಮಾ..!

ಇಸ್ಲಾಮಾಬಾದ್‌ :ಚೀನಾದ ಬಿಲಿಯನೇರ್ ಮತ್ತು ಅಲಿಬಾಬಾ ಗ್ರೂಪ್‌ನ ಸಹ-ಸಂಸ್ಥಾಪಕ ಜಾಕ್ ಮಾ ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಈ ಕುರಿತು ಪಾಕಿಸ್ತಾನ ಮೂಲದ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಜಾಕ್ ಮಾ ಅವರು ಜೂನ್ 29 ರಂದು ಲಾಹೋರ್‌ಗೆ ಆಗಮಿಸಿ ಸುಮಾರು 23 ಗಂಟೆಗಳ ಕಾಲ ಅಲ್ಲಿದ್ದರು ಎಂದು ಬೋರ್ಡ್ ಆಫ್ ಇನ್ವೆಸ್ಟ್‌ಮೆಂಟ್ ನ ಮಾಜಿ ಅಧ್ಯಕ್ಷ ಮುಹಮ್ಮದ್ ಅಜ್ಫರ್ ಅಹ್ಸನ್ ಹೇಳಿರುವುದಾಗಿ ಪತ್ರಿಕಾ ವರದಿ ತಿಳಿಸಿದೆ. ಜಾಕ್ ಮಾ ಭೇಟಿ ನೀಡಿ ಖಾಸಗಿ ಸ್ಥಳದಲ್ಲಿ … Continue reading ಪಾಕಿಸ್ತಾನಕ್ಕೆ ಭೇಟಿ ನೀಡಿದ ಜಾಕ್ ಮಾ..!