Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪುರಾತನ ಕೊಳ್ಳೆಗಾಲದ ವಶೀಕರಣ ತಂತ್ರ ಇಷ್ಟಾರ್ಥ ಕಾರ್ಯ ಸಿದ್ದಿಗಾಗಿ ಮಾಡಿ ನೋಡಿ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನೀವು ಇಷ್ಟಪಡುವ ವ್ಯಕ್ತಿ ನಿಮ್ಮನ್ನು ಕೂಡ ಇಷ್ಟ ಪಡಬೇಕು ನಿಮ್ಮವರಂತೆ ಆಗಬೇಕು ಎಂದರೆ ಈ ತಂತ್ರ ಮಾಡಿ. ನೀವು ಇಷ್ಟಪಡುವ ವ್ಯಕ್ತಿ ನಿಮ್ಮನ್ನು ಕೂಡ ಇಷ್ಟಪಡುತ್ತಿದರರು ಕೆಲವೊಂದಿಷ್ಟು ಸಂದರ್ಭಗಳಲ್ಲಿ ಅವರೇನಾದರೂ ದೂರವಾಗಿದ್ದರೆ ಈ ತಂತ್ರ ಮಾಡುವ ಮೂಲಕ ವಶ ಮಾಡಿಕೊಳ್ಳಲು ಸಾಧ್ಯ. ಗಂಡ ಹೆಂಡತಿ ನಡುವೆ ಜಗಳಗಳು ಉಂಟಾಗಿ ಏನಾದರೂ ದೂರವಾಗಿರುವುದು ಈ ರೀತಿಯ ಸಂದರ್ಭದಲ್ಲಿ ಈ ತಂತ್ರ ಮಾಡುವ ಮೂಲಕ ಸಾಕಷ್ಟು ಬದಲಾವಣೆ ಕಾಣಲು ಸಾಧ್ಯ. ನಿಂಬೆಹಣ್ಣಿನ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಸ್ವಸ್ತಿಕ್ ಚಿನ್ನೆಯನ್ನು ಬರೆಯಬೇಕು.

ನಿಂಬೆಹಣ್ಣಿನ ಮಧ್ಯಭಾಗದಲ್ಲಿ ನಿಮ್ಮ ಹೆಸರು, ಬಿಳಿ ಎಕ್ಕದ ಗಿಡದ ಎಲೆಗೆ ನೀವು ಯಾರನ್ನು ಇಷ್ಟಪಟ್ಟಿರುತ್ತೀರೋ ಆ ವ್ಯಕ್ತಿಯ ಹೆಸರನ್ನ ಬರೆಯಬೇಕು. ಹೆಸರನ್ನ ಬರೆದ ನಂತರ ಆ ಎಲೆಗೆ ಅರಿಶಿಣವನ್ನು ಹಾಕಬೇಕು. ಅರಿಶಿಣವನ್ನು ಹಾಕಿದ ನಂತರ ಸ್ವಲ್ಪ ನೀರನ್ನು ಹಾಕಿ ಬೆರೆಸಿಕೊಂಡು ಅದಕ್ಕೆ ಸ್ವಲ್ಪ ಕುಂಕುಮವನ್ನು ಹಾಕಬೇಕು. ಈ ರೀತಿ ಹಾಕಿದ ನಂತರ ಅರಿಶಿಣದ ಕೊಂಬನ್ನು ಅದರ ಮಧ್ಯೆ ಇಡಬೇಕು. ಆ ಎಲೆಯನ್ನ ಸುರುಳಿ ಆಕಾರದಲ್ಲಿ ಸುತ್ತಿ ಲಿಂಬೆಹಣ್ಣು ಮತ್ತು ಎಕ್ಕದ ಎಲೆಯನ್ನ ಒಂದು ದಾರದಲ್ಲಿ ಸಂಪೂರ್ಣವಾಗಿ ಕಟ್ಟಬೇಕು. ದಾರವನ್ನ ಕಟ್ಟಿದ ನಂತರ ಆ ಲಿಂಬೆಹಣ್ಣು ಮತ್ತು ಎಕ್ಕದ ಎಲೆಗೆ ಗಂಧದ ಕಡ್ಡಿಯಿಂದ ಪೂಜೆಯನ್ನ ಮಾಡಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ರೀತಿಯಾಗಿ ಮಾಡುವುದರಿಂದ ನೀವು ಇಷ್ಟ ಪಟ್ಟ ವ್ಯಕ್ತಿ ಸ್ತ್ರೀ ಯಾಗಿರಲಿ ಪುರುಷ ಆಗಿರಲಿ ಅಥವಾ ಯಾವುದೇ ವ್ಯಕ್ತಿ ಆಗಿರಲಿ ಗಂಡ ಹೆಂಡತಿ ನಡುವೆ ಏನಾದರೂ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನು ಈ ತಂತ್ರದ ಮೂಲಕ ದೂರ ಮಾಡಿಕೊಳ್ಳಬಹುದು. ಇದು ತುಂಬಾ ಶಕ್ತಿಶಾಲಿಯಾದ ತಂತ್ರ, ಈ ತಂತ್ರ ಮಾಡಿ ಸಾಕಷ್ಟು ಬದಲಾವಣೆ ಕಾಣಬಹುದಾಗಿದೆ. ತಂತ್ರವನ್ನ ಮಾಡಿದ ಕೆಲವೇ ನಿಮಿಷಗಳಲ್ಲಿ ಅವರು ನಿಮ್ಮ ಹತ್ತಿರ ಬರುತ್ತಾರೆ. ಶಾಶ್ವತವಾಗಿ ತಂತ್ರ ಫಲ ನೀಡುತ್ತದೆ ಒಂದು ಎರಡು ದಿನಕ್ಕಾಗಿ ಫಲ ನೀಡುವುದಿಲ್ಲ ಶಾಶ್ವತವಾಗಿ ಇದರಿಂದ ನೀವು ಒಳ್ಳೆಯ ಫಲವನ್ನ ಪಡೆದುಕೊಳ್ಳಬಹುದು ನಂತರ ಆ ಲಿಂಬೆಹಣ್ಣು ಮತ್ತು ಎಕ್ಕದ ಎಲೆಯನ್ನು ಎಕ್ಕದ ಗಿಡದ ಬುಡಕ್ಕೆ ಕಟ್ಟಿ ಬರಬೇಕು.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882