Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪೊಲೀಸ್ ಹುದ್ದೆ, ಲಿಖಿತ ಪರೀಕ್ಷೆ ದಿನಾಂಕ ಪ್ರಕಟ.!

 

ಬೆಂಗಳೂರು: 2022-23ನೇ ಸಾಲಿಗೆ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‌ಸ್ಟೆಬಲ್ (CAR/DAR) (ಪುರುಷ) ಮತ್ತು (ತೃತೀಯ ಲಿಂಗ ಪುರುಷ) ಒಟ್ಟು ಸೇರಿ 3,064 ಹುದ್ದೆಗಳಿಗೆ ಸಂಬಂಧಿಸಿ ಲಿಖಿತ ಪರೀಕ್ಷೆಯ ದಿನಾಂಕ ಡಿಸೆಂಬರ್ 10 ರಂದು ನಡೆಯಲಿದೆ .

ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ನಿಯಮ ಪ್ರಕಾರ ಮುಂಬರುವ ಡಿ.12ರಂದು ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆದ್ದರಿಂದ ಲಿಖಿತ ಪರೀಕ್ಷೆಗೆ ಎಲ್ಲಾ ತಯಾರಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಪೊಲೀಸ್ ವೆಬ್ ಗೆ ಲಾಗಿನ್ ಆಗಿ.!

(ಸಾಂದರ್ಭಿಕ ಚಿತ್ರ)