ಪ್ರಧಾನಿ ಮೋದಿಗೆ ಫಿಜಿ ದೇಶದ ಅತ್ಯುನ್ನತ ಗೌರವ
ಪೋರ್ಟ್ ಮೊರೆಸ್ಬಿ:ಜಾಗತಿಕ ನಾಯಕತ್ವವನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫಿಜಿಯ ಅತ್ಯುನ್ನತ ಗೌರವ “ದಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ” ಪ್ರಶಸ್ತಿಯನ್ನು ನೀಡಿ ಫಿಜಿ ದೇಶದ ಪ್ರಧಾನ ಮಂತ್ರಿ ನೀಡಿ ಗೌರವಿಸಿದ್ದಾರೆ.
ಇಲ್ಲಿಯವರೆಗೆ ಬೆರಳೆಣಿಕೆಯಷ್ಟು ನಾನ್-ಫಿಜಿಯನ್ನರು ಮಾತ್ರ ಈ ಗೌರವವನ್ನು ಪಡೆದಿದ್ದಾರೆ. ಈ ಗೌರವ ಕೇವಲ ತನಗಲ್ಲ, 140 ಕೋಟಿ ಭಾರತೀಯರಿಗೆ, ಶತಮಾನಗಳಷ್ಟು ಹಳೆಯದಾದ ಭಾರತ-ಫಿಜಿ ಸಂಬಂಧಗಳ ಗೌರವ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಜಾಗತಿಕ ನಾಯಕತ್ವವನ್ನು ಗುರುತಿಸಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ ಎಂಬ ಗೌರವವನ್ನು ಬೆರಳೆಣಿಕೆಯಷ್ಟು ಫಿಜಿಯೇತರರು ಮಾತ್ರ ಪಡೆದಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ