ಜೀವನದ ಮುಖ್ಯವಾದ ಅಂಶಗಳಲ್ಲಿ ಮಿಲನ ಕ್ರಿಯೆಯೂ ಒಂದು ಕೆಲವೊಮ್ಮೆ ನಿಮ್ಮ ಕೆಲಸದ ಬದುಕು ಸೆಕ್ಸ್ ಮಾಡಲು ನಿರಾಶಕ್ತಿ ತೋರಬಹುದು.!

ಈ ರೀತಿ ಮಾಡುವುದರಿಂದ ಮುಂದೆ ನಿಮಗೆ ಯಾಕೆ ನಾನು ಈ ರೀತಿಯಾದೆ ಎಂದು ಅನಿಸಬಹುದು. ಆ ಕ್ಷಣದ ಸುಖವನ್ನು ಸಂತೋಷವಾಗಿ ಅನುಭವಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ಸಹ ಮಾಡಿಕೊಳ್ಳಬಹುದು.

ನಿಮ್ಮ  ಮೂಡ್  ಮಾಡಲು ನಿಮಗಾಗಿ ನಾವು ಕೆಲವೊಂದಷ್ಟು ಸಿಂಪಲ್‌ ಸಲಹೆಗಳನ್ನು ಕೊಡುತ್ತಿದ್ದೇವೆ ಸಾಧ್ಯವಾದಷ್ಟು  ನೀವು ಇವುಗಳನ್ನು ಫಾಲೋ ಮಾಡಿ ನಿಮ್ಮ ಸೆಕ್ಸ್‌ ಜೀವನವನ್ನು ಎಂಜಾಯ್‌ ಮಾಡಬಹುದು

ಹಲವಾರು ಕಾರಣಗಳಿಂದಾಗಿ ಸಂಗಾತಿ ಜೊತೆಗಿನ ಹಲವು ಸುಂದರ ಕ್ಷಣಗಳನ್ನು ನೀವು ತಪ್ಪಿಸಿಕೊಂಡಿರುತ್ತೀರಿ ಅದೇನೇ ಕಾರಣಗಳಿದ್ದರು ಮಿಲನ ಅಥವಾ ಸೆಕ್ಸ್‌ ಎಂಬುದು ನಿಜಕ್ಕೂ ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ.! ಆದರೆ ಕೆಲವೊಮ್ಮೆ ಇದ್ಯಾವುದನ್ನೂ ಸಹ ಮಾಡಲು ಮನಸೇ ಇರುವುದಿಲ್ಲ ಒಂದು ವೇಳೆ ಆಕೆ ನಿಮ್ಮನ್ನು ಬೆಡ್‌ ರೂಮ್‌ಗೆ ಕರೆದರೆ ಅಯ್ಯೋ ಯಾಕಪ್ಪಾ ಈವಾಗ ಮೂಡ್‌ ಇಲ್ಲ ಎಂದೋ ಅಥವಾ ಬೇಸರದಿಂದಲೋ ಅಥವಾ ಇನ್ನಾವುದೋ ಕೆಲಸದ ಒತ್ತಡದಲ್ಲೋ ಯಾವುದೋ ನೆಪ ಹೇಳಿರುತ್ತೀರಿ ಆ ಸಮಸ್ಯೆಯಿಂದ ಹೊರಬರಲು ನೀವು ಹೀಗೆ ಮಾಡಿ. ನಿಮ್ಮ ದಾಂಪತ್ಯ ಜೀವನವನ್ನು ಸುಂದರವಾಗಿ ಕಳೆಯಿರಿ

ಬಿಡುವಿನ ಸಮಯ ಮಾಡಿಕೊಂಡು ಸೆಕ್ಸ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ಓದಿ ಅಥವಾ ಕಾಮ ಪೂರಕವಾದ ಚಿತ್ರಗಳನ್ನು ನೋಡಿ ಇದರಿಂದ ನಿಮ್ಮಲ್ಲಿ ಸೆಕ್ಸ್ ಮಾಡುವ ಕಾತುರ ಹೆಚ್ಚಾಗುತ್ತದೆ ಹಾಗೂ ನಿಮ್ಮ ಮೂಡ್‌ ಸಹ ಉತ್ತಮವಾಗಿರುತ್ತದೆ.

ಸಂಗೀತ ಎಲ್ಲಾದಕ್ಕೂ ಮದ್ದು ಆದ್ದರಿಂದ ಸೆಕ್ಸ್ ಮಾಡುವ ಸಂದರ್ಭ ಉತ್ತಮ ಅಥವಾ ಮೆಲೋಡಿಯಾಗಿರುವಂತಹ ರೊಮ್ಯಾಂಟಿಕ್ ಮ್ಯೂಸಿಕ್‌ ಹಾಕಿ. ಇದರಿಂದ ನಿಮ್ಮಲ್ಲಿ ಸೆಕ್ಸ್‌ ಮಾಡುವ ಉತ್ಸಾಹ ಮತ್ತು ಸಮರ್ಥ ಸಾಮರ್ಥ್ಯಗುತ್ತದೆ.

ನಾವು ಒತ್ತಡದಲ್ಲಿದ್ದಾಗ ಅದು ಖಂಡಿತವಾಗಿಯೂ ನಮ್ಮ ಸೆಕ್ಸ್ ಹಾರ್ಮೋನ್‌ಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಆದುದರಿಂದ ಹೆಚ್ಚಾಗಿ ವಿಶ್ರಾಂತಿ ತೆಗೆದುಕೊಳ್ಳಿ ನಿಮ್ಮ ಯೋಚನಾ ಲಹರಿ ಶಾಂತವಾಗಿರುವಂತೆ ನೋಡಿಕೊಳ್ಳಿ.

ಬೆಳಗಿನ ಸಮಯದಲ್ಲಿ ಶಕ್ತವುತವಾದ ಆಹಾರ ಸೇವಿಸಿ ಇದರಿಂದ ನಿಮ್ಮ ದೈಹಿಕ ಶಕ್ತಿ ಹೆಚ್ಚಾಗಲಿದೆ..

ನಿಯಮಿತ ಹಾಗೂ ಕ್ರಮಬದ್ದವಾದ ವ್ಯಾಯಾಮದಲ್ಲಿ ಪಾಲ್ಗೊಳ್ಳಿ.

ನಿಮ್ಮಕೆಲಸದ ಒತ್ತಡ ಎಷ್ಟೇ ಇದ್ದರು ಕನಿಷ್ಟ 30 ನಿಮಿಷಗಳ ಕಾಲವಾದರೂ ಪರಿಸರದ ಜೊತೆ ಬೆರೆಯಿರಿ – ಉದ್ಯಾನವನಗಳಲ್ಲಿ ವಿರಮಿಸಿ ಸ್ವಚ್ಚವಾದ ಗಾಳಿ ಉಸಿರಾಡಿ ಇದರಿಂದ ನಿಮ್ಮ ದೇಹ ನಿರಾಳವಾಗಿ ಪ್ರತಿಯೊಂದು ಕೆಲಸಕ್ಕೂ ಸಹಕಾರಿಯಾಗುತ್ತದೆ.!

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here