Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಿಜೆಪಿ ಆಡಳಿತದ ಬಗ್ಗೆ ಮಮತಾ ಬೇಸರ ಮಾಡಿಕೊಂಡಿರುವುದು ಈ ಕಾರಣಕ್ಕೆ.!

 

ಪಶ್ಚಿಮ ಬಂಗಾಳ : ಸಂಸತ್ತಿನಲ್ಲಿ ಕಲ‌ರ್ ಸ್ಟೋಕ್ ಸಿಡಿಸಿದ ಪ್ರಕರಣ ಪೂರ್ವ ನಿಯೋಜಿತ, ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಸಂಯುಕ್ತ ವ್ಯವಸ್ಥೆಯನ್ನು ಬಿಜೆಪಿಯವರು ಹಾಳು ಮಾಡುತ್ತಿದ್ದಾರೆ. ಬಡವರಿಂದ ಎಲ್ಲವನ್ನೂ ಕಸಿದುಕೊಳ್ಳುತ್ತಿದ್ದಾರೆ. ಆ ಬಗ್ಗೆ ಧ್ವನಿ ಎತ್ತಿದರೆ ನಮ್ಮವರನ್ನು ಅಮಾನತು ಮಾಡುವುದು, ವಜಾಗೊಳಿಸುವುದು ಇಲ್ಲವೇ ಐಟಿ, ಇಡಿ ಮತ್ತು ಸಿಬಿಐ ಸಂಸ್ಥೆಗಳಿಂದ ದಾಳಿ ಮಾಡಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.