ಮಕ್ಕಳ ಪ್ರತಿಭೆಗೆ ಬೆಂಬಲ ನೀಡುವ ಆಹಾರ..!
ಫೋಲಿಕ್ ಆಸಿಡ್ ಪ್ರಮಾಣ ಅಧಿಕವಾಗಿ ಹೊಂದಿರುವ ಮಕ್ಕಳು ಓದಿನಲ್ಲಿ ಮುಂದಿಡುತ್ತಾರೆ ಎಂಬುದು ಇತ್ತೀಚಿನ ಅಧ್ಯಾಯನ ತಿಳಿದು ಬಂದಿದೆ. ಬಿ ವಿಟಮಿನ್ ಗಳಲ್ಲಿ ಒಂದಾದ ಫೋಲಿಕ್ ಆಸಿಡ್ ವಂಶವಾಹಿ ಗಳಲ್ಲಿ ಡಿ ಏನ್ ಏ, ಆರ್ ಏನ್ ಏ ಉತ್ಪತ್ತಿ ಪ್ರಧಾನ ಪಾತ್ರ ನಿರ್ವಹಿಸುತ್ತದೆ.
ಫೋಲಿಕ್ ಅಗತ್ಯವಾದಷ್ಟು ಇಲ್ಲವಾದರೆ ಹುಟ್ಟಿನಿಂದ ಬೆನ್ನುಮೂಳೆ,ಮೆದುಳಿನ ದೋಷಗಳಿಗೆ ಕಾರಣವಾಗುತ್ತದೆ. ವಯಸ್ಕರಲ್ಲಿ ಅತಿಯಾದ ಮಾನಸಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಕಡಿಮೆಯಾದರೆ ಡೈಮೆನ್ಷಿಯ, ಅಲ್ಜಿಮಸ್, ವ್ಯಾಧಿಗಳಿಗೆ ಕಾರಣವಾಗಬಹುದು.
ತಾಜಾ ಸೊಪ್ಪುಗಳು ಹಣ್ಣುಗಳು ಬೀನ್ಸ್ ಬಟಾಣಿ ಬೇಳೆ ಕಾಳುಗಳು ಬ್ರೆಡ್ ಏಕದಳ ಧಾನ್ಯಗಳಲ್ಲಿ ಫೋಲಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಮನೋಹರ್ಧಾಡ್ಯತೆಗೂ ಫೋಲಿಕ್ ಆಸಿಡ್ ಸಂಬಂಧವಿದೆ.