ಮತಎಣಿಕೆ ಬಳಿಕವೂ ಮುಂದುವರಿದ ಹಿಂಸಾಚಾರ: ಓರ್ವ ಬಲಿ, ಪೋಲಿಸ್ ಗೆ ಗಾಯ

ಪಶ್ಚಿಮ ಬಂಗಾಳ: ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯ ಮತಎಣಿಕೆಯು ನಿನ್ನೆ ನಡೆದಿದ್ದು, ಮತಎಣಿಕೆ ಮುಗಿದ ಬಳಿಕವೂ ಹಿಂಸಾಚಾರ ಮುಂದುವರೆದಿದೆ. ನಿನ್ನೆ ತಡರಾತ್ರಿ ನಡೆದ ಹಿಂಸಾಚಾರದಲ್ಲಿ ಭಾರತೀಯ ಸೆಕ್ಯುಲರ್ ಫ್ರಂಟ್ನ್ ಓರ್ವ ಕಾರ್ಯಕರ್ತ ಸಾವನ್ನಪ್ಪಿದ್ದು, ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. ನಿನ್ನೆ ತಡರಾತ್ರಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣಗಳ ಭಂಗಾರ್ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಒಂದು ಬೂತ್‌ನಲ್ಲಿ ಮುನ್ನಡೆ ಸಾಧಿಸಿದ್ದ ಐಎಸ್‌ಎಫ್ ಅಭ್ಯರ್ಥಿಯೊಬ್ಬರು ಎಣಿಕೆಯ ಕೊನೆಯ ಸುತ್ತಿನಲ್ಲಿ ಸೋತ ನಂತರ ಘರ್ಷಣೆ ಆರಂಭವಾಯಿತು. … Continue reading ಮತಎಣಿಕೆ ಬಳಿಕವೂ ಮುಂದುವರಿದ ಹಿಂಸಾಚಾರ: ಓರ್ವ ಬಲಿ, ಪೋಲಿಸ್ ಗೆ ಗಾಯ