ಮನೆಯಲ್ಲಿ ಬೇಯಿಸಿದ ಅನ್ನ ಕೆಂಪಾದರೆ ಯಾವ ಅರ್ಥವನ್ನು ನೀಡುತ್ತದೆ ಗೊತ್ತೆ ?
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಸಾಕಷ್ಟು ಮನೆಯ ಜನರಲ್ಲಿ ನೆಮ್ಮದಿ, ಮನಃಶಾಂತಿ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ, ಇಷ್ಟೇ ಅಲ್ಲದೆ ಹೆತ್ತ ತಂದೆ ತಾಯಿಯ ಮಾತುಗಳನ್ನು ಮಕ್ಕಳು ಕೇಳುವುದಿಲ್ಲ, ಮಕ್ಕಳು ಮಾಡುವಂತಹ ಕೆಲಸಕಾರ್ಯಗಳಲ್ಲಿ ನಷ್ಟ ಅನುಭವಿಸುವಂತಾಗುತ್ತದೆ, ಇದರ ಜೊತೆಗೆ ತಂದೆ ತಾಯಿಯ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಆಗುತ್ತಿರುತ್ತದೆ, ಅಂತಿಮವಾಗಿ ಇಡೀ ಮನೆಯ ವಾತಾವರಣವೇ ನಶ್ವರವಾಗಿ ಬರಲು ಪ್ರಾರಂಭವಾಗುತ್ತದೆ. ಕೆಲವೊಂದು ಬಾರಿ ಈ ರೀತಿ ಆಗುವುದಕ್ಕೆ ಕಾರಣ ಗೋಚರಿಸಿದರೂ ಅದನ್ನು ಸೂಕ್ಷ್ಮವಾಗಿ ಗಮನಿಸದೆ ತೊಂದರೆ ಅನುಭವಿಸುತ್ತಾರೆ.
ತಾಂತ್ರಿಕವಾಗಿ ಮಾಟ-ಮಂತ್ರ ಆಗಿದೆ ಎಂದ ಮೇಲೆ ಅದು ನಿಮ್ಮ ಮನೆಯ ಅನ್ನದ ಮೇಲೆ ಸುಳಿವನ್ನು ನೀಡುತ್ತದೆ. ಈ ಸಮಯದಲ್ಲಿ ಮನೆಯ ಅನ್ನ ಕೆಂಪಾಗುತ್ತದೆ, ಇದರ ಜೊತೆಗೆ ಕೆಲವೊಂದು ಬಾರಿ ಕಪ್ಪು ಸ್ವರೂಪಕ್ಕೆ ಹಳದಿ ಸ್ವರೂಪಕ್ಕೆ ಬರುತ್ತದೆ ಹಾಗೂ ಮಾಡಿದ ಅನ್ನವನ್ನು ತೃಪ್ತಿಯಾಗಿ ಊಟ ಮಾಡಲು ಸಾಧ್ಯವಾಗದೆ ಇರುವುದು, ಸಾಕಷ್ಟು ಮನಸ್ತಾಪಗಳು ಮನೆಯಲ್ಲಿ ಉಂಟಾಗುವುದು, ದಿನದಿಂದ ದಿನಕ್ಕೆ ಮನೆಯಲ್ಲಿ ದರಿದ್ರತನ ಹೆಚ್ಚಾಗುವಂತದ್ದು ಮಾಟ-ಮಂತ್ರ ಪ್ರಯೋಗವಾಗಿದೆ ಎಂಬುದನ್ನು ಸೂಚಿಸುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಯಾವ ಕಾರಣಕ್ಕೆ ಅನ್ನ ಕೆಂಪಾಗುತ್ತದೆ ಎಂದರೆ, ವ್ಯಕ್ತಿಯು ಜೀವನದಲ್ಲಿ ಏಳಿಗೆಯನ್ನು ಕಾಣುತ್ತಿದ್ದಾನೆ ಎಂದರೆ ಅವನ ಹತ್ತಿರದವರೇ ಅವನ ಏಳಿಗೆಯನ್ನು ಸಹಿಸಿಕೊಳ್ಳದೆ ವಾಮಾಚಾರದ ಮಾರ್ಗಕ್ಕೆ ಮುಂದಾಗುತ್ತಾರೆ. ಇದರ ಜೊತೆಗೆ ಮಾಟ-ಮಂತ್ರ, ದುಷ್ಟಶಕ್ತಿಗಳಿಂದ ವ್ಯಕ್ತಿಯನ್ನು ನಾಶಮಾಡುತ್ತಾರೆ.
ಒಂದು ವೇಳೆ ಮನೆಯಲ್ಲಿ ಅನ್ನ ಕೆಂಪು ಆಗುತ್ತಿದ್ದರೆ ಮನೆಯ ಮೇಲೆ ಮಾಟ-ಮಂತ್ರ, ವಾಮಾಚಾರ, ದುಷ್ಟಶಕ್ತಿಗಳ ಪ್ರಯೋಗವಾಗಿದೆ ಎಂಬುದನ್ನು ಅರಿತುಕೊಳ್ಳಬೇಕು, ಒಂದು ವೇಳೆ ಇದೇ ಸಮಸ್ಯೆ ನಿರಂತರವಾಗಿ ಆಗುತ್ತಿದ್ದರೆ ಅದನ್ನು ತಕ್ಷಣ ಬಗೆಹರಿಸಿಕೊಳ್ಳಬೇಕು ಇಲ್ಲದಿದ್ದರೆ ಮನೆಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ಆಗಲು ಪ್ರಾರಂಭವಾಗುತ್ತದೆ, ಮಕ್ಕಳ ಮನಸ್ಥಿತಿ ಬದಲಾಗಲು ಶುರುವಾಗುತ್ತದೆ ಹಾಗೂ ಇಡೀ ಮನೆಯ ವಾತಾವರಣ ನಶ್ವರವಾಗುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882