ಮಲೆಬೆನ್ನೂರಿನಲ್ಲಿ ಪಾನಿಪುರಿ ಸೇವನೆಯಿಂದ ಹಲವು ಮಕ್ಕಳಿಗೆ ವಾಂತಿ, ಬೇದಿ, ಜ್ವರ,
ದಾವಣಗೆರೆ : ಮೆಲೆಬೆನ್ನೂರು ಪಟ್ಟಣದಲ್ಲಿ ವಿಷಪೂರಿತ ಹಾಗೂ ಅಸುರಕ್ಷತೆಯಿಂದ ತಯಾರಿಸಿದ ಪಾನಿಪುರಿ ಸೇವನೆಯಿಂದ ಹಲವಾರು ಮಕ್ಕಳಿಗೆ ವಾಂತಿ, ಬೇದಿ ಹಾಗೂ ಜ್ವರ ಕಂಡು ಬಂದಿದ್ದು ಅಸುರಕ್ಷಿತಯಿಂದ ತಯಾರಿಸಿದ ಹಾಗೂ ಕಲಬೆರಕೆ ಆಹಾರ ತಯಾರಿಕೆಯನ್ನು ನಿಷೇಧಿಸಲಾಗಿದೆ.
ಪುರಸಭಾ ವ್ಯಾಪ್ತಿಯಲ್ಲಿನ ಹೋಟೆಲ್, ಬೀದಿ ಬದಿ ಹೋಟೆಲ್, ಬೇಕರಿ ಹಾಗೂ ಇತರೆ ಅಹಾರ ತಯಾರಿಸಿ ಮಾರಾಟ ಮಾಡುವವರು ಆಹಾರ ಮತ್ತು ಗುಣಮಟ್ಟ ಕಾಯಿದೆ ಅನ್ವಯ ನಿಯಮಗಳ ಪಾಲನೆ ಮಾಡದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಮತ್ತು ಹೋಟೆಲ್ ಮಾಡುವವರು ಕಾಯಿದೆಯನ್ವಯ ಪರವಾನಗಿ ಪಡೆದುಕೊಳ್ಳಬೇಕೆಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾ