ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್​ನಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ಎಸ್​.ಎಸ್​. ರಾಜಮೌಳಿ, ಪ್ರಶಾಂತ್​ ನೀಲ್​ ಮತ್ತು ರೋಹಿತ್​ ಶೆಟ್ಟಿ ಇವರಲ್ಲಿ ಯಾರಾದರೊಬ್ಬರು ಆಗಿರಬಹುದು ಎಂದು ನೀವು ಊಹಿಸಿದ್ದರೆ ಅದು ತಪ್ಪು. ಯಾಕೆಂದರೆ ಇವರು ಸ್ಟಾರ್ ನಿರ್ದೇಶಕರಲ್ಲ. ಆದರೆ ಸ್ಟಾರ್ ನಿರ್ದೇಶಕರಿಗೆ ಪೈಪೋಟಿ ನೀಡಬಲ್ಲವರು.