ರಾಜಸ್ಥಾನದಲ್ಲಿ ಬಿಜೆಪಿಗೆ ಭರ್ಜರಿ ಲೀಡ್, ತೆಲಂಗಾಣದಲ್ಲಿ ಬಿಆರ್ಎಸ್-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ
ನವದೆಹಲಿ: ಇಂದು ಬೆಳಗ್ಗೆ 8:45ರ ಸುಮಾರಿಗೆ ಸಿಕ್ಕ ಮಾಹಿತಿ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ ಸಿಕ್ಕಿದ್ದು, ಕಾಂಗ್ರೆಸ್ ಕೂಡ ಬಿಗ್ ಫೈಟ್ ಕೊಡಲು ಪ್ರಯತ್ನಿಸುತ್ತಿದೆ. ಇನ್ನು ತೆಲಂಗಾಣದಲ್ಲಿ ಬಿಆರ್ಎಸ್-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಮುಂದುವರೆದಿದ್ದು, ಕಾಂಗ್ರೆಸ್ ಮುನ್ನಡೆಯಲ್ಲೇ ಸಾಗುತ್ತಿದೆ. ತೆಲಂಗಾಣದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BRS 22 INC 47 BJP 2 AIMIM 3 Others 0 Magic Number 60 ಮಧ್ಯಪ್ರದೇಶದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BJP 58 INC 61 Others 0 Magic Number 116 ರಾಜಸ್ಥಾನದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BJP 78 INC 59 Others 0 Magic Number 100 ಛತ್ತೀಸ್ಗಢದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BJP 28 INC 28 Others 0 Magic Number 46