ರಾತ್ರಿ ಬಿಳಿ ಸಾಸಿವೆಯಿಂದ ಈ ರೀತಿ ಮಾಡಿದರೆ ಶಿವನ ಅನುಗ್ರಹದ ಜೊತೆಗೆ ದುಷ್ಟಶಕ್ತಿಗಳು ನಾಶವಾಗುವುದು ಖಚಿತ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಸೋಮವಾರದ ದಿನ ಅಷ್ಟಮಿ ಅಥವಾ ಪಂಚಮಿ ಬಂದರೆ ತುಂಬಾ ಒಳ್ಳೆಯದು, ಅದೇ ರೀತಿ ನಾವು ಯಾವುದಾದರೂ ಪ್ರಯೋಗವನ್ನು ಅಥವಾ ಪರಿಹಾರವನ್ನು ಮಾಡಿಕೊಳ್ಳಬೇಕೆಂದರೆ ಸೋಮವಾರದ ದಿನ ತುಂಬಾ ಉತ್ತಮ ಎಂದರೆ ತಪ್ಪಾಗಲಾರದು. ಸೋಮವಾರ ಶಿವನ ವಾರ, ಆದ್ದರಿಂದ ಶಿವನ ಜಪವನ್ನು ಮಾಡಿಕೊಂಡು ವಾರವನ್ನು ಶುರುಮಾಡಿದರೆ ಇಡೀ ವಾರ ಅದ್ಭುತವಾಗಿರುತ್ತದೆ
ಮನೆಯಲ್ಲಿ ನಕಾರಾತ್ಮಕ ಶಕ್ತಿ, ವಿದ್ಯಾಭ್ಯಾಸದ ಕೊರತೆ, ಮನೆಯ ಹಿರಿಯ ಸದಸ್ಯರಲ್ಲಿ ಅಥವಾ ಕುಟುಂಬದ ಯಾವುದಾದರೂ ಸದಸ್ಯರಲ್ಲಿ ಯಾವುದಾದರೂ ಅನಿರೀಕ್ಷಿತ ಬದಲಾವಣೆ ಕಂಡು ಅದರಿಂದ ತೊಂದರೆಯಾಗುತ್ತಿದ್ದರೆ, ಮನೆಯ ಸದಸ್ಯರ ಮೇಲೆ ಕೆಟ್ಟದೃಷ್ಟಿ ಬಿದ್ದಿದ್ದರೆ, ಮನೆ ಯಜಮಾನ ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದರೆ ನಾವು ಹೇಳುವ ಈ ಪರಿಹಾರವನ್ನು ಸೋಮವಾರದ ದಿನ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.
ಮೊದಲಿಗೆ ಹಸುವಿನ ಹಾಲಿನಿಂದ ಪ್ರತಿ ಸೋಮವಾರ ಶಿವನ ಲಿಂಗಕ್ಕೆ ಅಭಿಷೇಕವನ್ನು ಮಾಡಬೇಕು, ಅಭಿಷೇಕವನ್ನು ಮಾಡಿದ ನಂತರ ಬಿಲ್ವಪತ್ರೆಯಿಂದ ಪೂಜೆಯನ್ನು ಸಲ್ಲಿಸಬೇಕು ಈ ರೀತಿ ಮಾಡುವುದರಿಂದ ಶಿವನ ಅನುಗ್ರಹವನ್ನು ಪಡೆದು ಕೊಳ್ಳಬಹುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಕೆಟ್ಟ ದೃಷ್ಟಿಯಿಂದ ನಿವಾರಣೆಯನ್ನು ಹೊಂದಬೇಕೆಂದರೆ ಕೈಯಿಯ ಮುಷ್ಟಿಯಲ್ಲಿ ಸ್ವಲ್ಪ ಬಿಳಿ ಸಾಸಿವೆಯನ್ನು ತೆಗೆದುಕೊಂಡು ಮನೆಯ ಮೂಲೆ ಮೂಲೆಗೂ ಪೇಪರ್ ಮೇಲೆ ಇಡಬೇಕು. ಈ ರೀತಿ ಮಾಡುವುದರಿಂದ ಮನೆಯ ಮೂಲೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಅದನ್ನು ಇದು ಆಕರ್ಷಣೆ ಮಾಡಿಕೊಳ್ಳುತ್ತದೆ
ಒಂದು ವೇಳೆ ನಕರಾತ್ಮಕ ಶಕ್ತಿ ಜೊತೆಗೆ ಇನ್ನಿತರ ಸಮಸ್ಯೆಗಳು ನಿಮಗೆ ಕಾಡುತ್ತಿದ್ದರೆ ಒಂದು ಪೇಪರಲ್ಲಿ ಬಿಳಿ ಸಾಸಿವೆಯನ್ನು ಹಾಕಿ ದೇವರ ಕೋಣೆಯಲ್ಲಿ ಶಿವನ ಚಿತ್ರಪಟದ ಮುಂದೆ ಇಟ್ಟು ಎಲ್ಲಾ ದೋಷಗಳಿಂದ ಹಾಗೂ ಎಲ್ಲಾ ದುಷ್ಟಶಕ್ತಿಗಳಿಂದ ಮುಕ್ತಿಯನ್ನು ಹೊಂದಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು.
ಇದಾದ ನಂತರ ಮನೆಯ ಮೂಲೆ ಮೂಲೆಯಲ್ಲಿ ಇಟ್ಟಿದ್ದ ಬಿಳಿ ಸಾಸಿವೆಯನ್ನು ಒಗ್ಗೂಡಿಸಿ ಮನೆಯ ಹೊರಗೆ ಸುಡಬೇಕು. ಈ ರೀತಿ ಮಾಡುವುದರಿಂದ ಕೆಟ್ಟದೃಷ್ಟಿ, ನಕಾರಾತ್ಮಕ ಶಕ್ತಿ ಮನೆಯಿಂದ ಹಾಗೂ ನಮ್ಮಿಂದ ದೂರವಾಗುವುದು ಖಚಿತ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882