ರಾಮನನ್ನ ನೋಡಲು ಆಫ್ಲೈನ್ ಪಾಸ್ ಎಲ್ಲಿ? ಹೇಗೆ? ಎಂಬುದು ಗೊತ್ತಾ.?
ಅಯೋಧ್ಯ: ಆಫ್ಲೈನ್ ಪಾಸ್ಗಳನ್ನು ದೇವಸ್ಥಾನದ ಕ್ಯಾಂಪ್ ಕಚೇರಿಯಿಂದ ಪಡೆಯಬಹುದು. ಅದಕ್ಕಾಗಿ ಆಧಾರ್ https://srjbtkshetra .org/ ನಲ್ಲಿ ಆನ್ಲೈನ್ ಬುಕಿಂಗ್ ಯಶಸ್ವಿಯಾದರೆ, ಆ ಪುರಾವೆಯನ್ನು ತೆಗೆದುಕೊಂಡು ಅದನ್ನು ಅಯೋಧ್ಯೆ ರಾಮಮಂದಿರದ ಬುಕಿಂಗ್ ಕೌಂಟರ್ನಲ್ಲಿ ತೋರಿಸಿದರೆ, ನಿಮಗೆ ಪಾಸ್ ನೀಡಲಾಗುವುದು.
ಆದರೆ, ಈ ಆನ್ಲೈನ್ ಸೇವೆಗಳನ್ನು ಪ್ರಸ್ತುತ ತಡೆಹಿಡಿಯಲಾಗಿದೆ. ಹೊಸ ಅಪ್ಡೇಟ್ಗಳಿಗಾಗಿ ವೆಬ್ಸೈಟ್ ಪರಿಶೀಲಿಸುತ್ತಿರಿ.