Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿಶ್ವಕಪ್ ಫೈನಲ್ ಆಸ್ಟ್ರೇಲಿಯಾ ವಿನ್.!

 

ದೆಹಲಿ ; ಟೀಮ್ ಇಂಡಿಯಾ ವಿರುದ್ಧದ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಭಾರತ ನೀಡಿದ್ದ 241 ರನ್ ಗಳ ಗುರಿಯನ್ನು 43 ಓವರ್ ಗಳಲ್ಲಿ ಭೇದಿಸಿತು. ಟ್ರಾವಿಸ್ (137), ಲಬುಶೆನ್ 58 ರನ್ ಗಳಿಸಿದರು.
ಈ ಗೆಲುವಿನೊಂದಿಗೆ ಆಸೀಸ್ 6ನೇ ಸಲ (1987, 1999, 2003, 2007, 2015 ಹಾಗೂ 2023) ថ ಮುಡಿಗೇರಿಸಿಕೊಂಡಿತು.

ಇನ್ನು, 1983 & 2011ರ ಬಳಿಕ 3ನೇ ಬಾರಿ ಕಪ್ ಗೆಲ್ಲುವ ಭಾರತದ ಕನಸು ನುಚ್ಚುನೂರಾಯಿತು.