Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿಶ್ವದ ಅತ್ಯಂತ ದುಬಾರಿ ಶೂ ಯಾವುದು? ಅದರ ಬೆಲೆ ಎಷ್ಟು ಗೊತ್ತಾ?

ಮೂನ್‌ ಸ್ಟಾರ್‌ ಶೂ ಎಂಬ ಹೆಸರಿನ ಶೂ ವಿಶ್ವದ ಅತ್ಯಂತ ದುಬಾರಿ ಶೂ.ಇದರ ಬೆಲೆ ಕೇಳಿದ್ರೆ ನೀವು ಶಾಕ್‌ ಆಗ್ತೀರಾ ,ಈ ಮೂನ್‌ ಸ್ಟಾರ್‌ ಶೂಗಳು ಒಂದು ಶತಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ್ದಾಗಿದೆ.
2017ರಲ್ಲಿ ತಯಾರಾದ ಈ ಜೋಡಿ ಶೂಗಳ ಬೆಲೆ 163 ಕೋಟಿ ರೂ. ಈ ಶೂ ಚಿನ್ನ ಮತ್ತು ವಜ್ರದಿಂದ ಮಾಡಲ್ಪಟ್ಟಿದೆ.

ಇದನ್ನು ತಯಾರಿಸಲು 30 ಕ್ಯಾರೆಟ್‌ ವಜ್ರಗಳನ್ನು ಬಳಸಲಾಗಿದೆ. ಈ ಬೆಲೆಬಾಳುವ ಶೂ ಹೆಲಿಕಾಪ್ಟರ್‌ ಮೂಲಕ ಗ್ರಾಹಕರಿಗೆ ಒದಗಿಸಲಾಗುತ್ತದೆ.