Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶತ್ರು ಸಂಹಾರ ನಿಮ್ಮ ಕಣ್ಣು ಮುಂದೆ ನಿಮ್ಮ ಶತ್ರುಗಳು ಸದೆಬಡಿಯಿರಿ ನಿಮ್ಮ ತಂಟೆಗೆ ಬರುವುದಿಲ್ಲ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಿಮ್ಮ ಜೀವನದಲ್ಲಿ ನೀವು ಏನಾದರೂ ಅಭಿವೃದ್ಧಿ ಹೊಂದುತ್ತಿದ್ದೀರಾ ಅಥವಾ ನೀವು ಯಾವುದಾದರೂ ಕೆಲಸವನ್ನ ಮಾಡುತ್ತಿದ್ದೀರಾ ಎನ್ನುವ ಕ್ಷಣದಲ್ಲಿ ನಿಮಗೆ ಏನಾದರೂ ಶತ್ರುಗಳು ತೊಂದರೆಯನ್ನು ನೀಡುತ್ತಾ ಇದ್ದರೆ ಈ ಶಕ್ತಿ ಶಾಲಿಯಾದ ತಂತ್ರವನ್ನು ಮಾಡುವುದರಿಂದ ಸಂಪೂರ್ಣವಾಗಿ ನಿಮ್ಮ ಜೀವನದಲ್ಲಿರುವ ಶತ್ರುಗಳು ನಾಶವಾಗುತ್ತಾರೆ. ನಿಮ್ಮ ಜಾಗದ ವಿಷಯದಲ್ಲಿ ಆಗಿರಬಹುದು ನಿಮ್ಮ ಅಕ್ಕಪಕ್ಕದವರಾಗಿರಬಹುದು ಯಾರೇ ಆಗಿದ್ದರೂ ಕೂಡ ಸಂಪೂರ್ಣವಾಗಿ ಈ ತಂತ್ರ ಮಾಡುವ ಮೂಲಕ ಅವರನ್ನ ನೀವು ದೂರ ಮಾಡಿಕೊಳ್ಳಬಹುದಾಗಿದೆ

ನೆಮ್ಮದಿ ಹಿತವಾದ ಜೀವನವನ್ನು ನೀವು ನಡೆಸಲು ಸಾಧ್ಯ ಭಾನುವಾರದ ದಿನ ಈ ತಂತ್ರ ಮಾಡಬೇಕು ಮಧ್ಯಾಹ್ನ 12:00 ಸಮಯದಲ್ಲಿ ಮಾಡಿದರೆ ಉತ್ತಮ. ಒಂದು ಲಿಂಬೆ ಹಣ್ಣು ಮತ್ತು ಒಣಮೆಣಸಿನಕಾಯಿ ಹಾಗೆಯೇ ಬೆಳ್ಳುಳ್ಳಿ, ಒಂದು ಸೂಜಿ. ಶತ್ರುಗಳ ಕಾಟದಿಂದ ನಾವು ಹೊರಗಡೆ ಬರಬೇಕು ಶತ್ರುಗಳು ನಮಗೆ ಎಂದಿಗೂ ಕೂಡ ತೊಂದರೆಯನ್ನು ನೀಡಬಾರದು ಎಂದರೆ ಈ ತಂತ್ರವನ್ನು ಭಾನುವಾರದ ದಿನ ಮಾಡಬೇಕು. ಲಿಂಬೆ ಹಣ್ಣಿನ ಮೇಲೆ ಶತ್ರುವಿನ ಹೆಸರನ್ನು ಬರೆಯಬೇಕು. ನಿಂಬೆ ಹಣ್ಣಿನ ಮೇಲೆ ಸ್ವಸ್ತಿಕ್ ಚಿನ್ನೆಯನ್ನು ಹಾಕಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಿಂಬೆ ಹಣ್ಣಿಗೆ ಸೂಜಿಯಿಂದ ಚುಚ್ಚಬೇಕು ನಿಂಬೆಹಣ್ಣಿನ ಮಧ್ಯಭಾಗದಲ್ಲಿ ಬೆಳ್ಳುಳ್ಳಿಯನ್ನು ಚುಚ್ಚಿ, ನಂತರ ಒಣಮೆಣಸನ್ನು ಚುಚ್ಚಬೇಕು. ಭಾನುವಾರದ ದಿನ ಮಧ್ಯಾಹ್ನದ ಸಮಯದಲ್ಲಿ ಮಾಡಿದ ನಂತರ ಅದನ್ನ ಮನೆಯ ಯಾವುದಾದರೂ ಮೂಲೆಯಲ್ಲಿ ಇಡಬೇಕು ಅದು ಸಂಪೂರ್ಣವಾಗಿ ಒಣಗಬೇಕು. ಈ ರೀತಿಯ ತಂತ್ರದಲ್ಲಿ ಸಂಪೂರ್ಣ ಒಣಗಿದ ನಂತರ ನಿಮ್ಮ ಜೀವನದಲ್ಲಿರುವ ಶತ್ರುಗಳು ಕೂಡ ಸಂಪೂರ್ಣವಾಗಿ ಒಣಗಿ ಹೋಗುತ್ತಾರೆ. ಇದು ಸಂಪೂರ್ಣವಾಗಿ ಒಣಗಿದ ನಂತರ ಅದನ್ನ ನೀವು ಸಂಪೂರ್ಣವಾಗಿ ಸುಟ್ಟು ಹಾಕಬೇಕು,

ಸುಟ್ಟಿದ ನಂತರ ಅದರಿಂದ ಬಂದ ಬೂದಿಯನ್ನ ಯಾವುದಾದರೂ ಹರಿಯುತ್ತಿರುವ ನದಿ ನೀರಿನಲ್ಲಿ ಬಿಟ್ಟು ಬರಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಶತ್ರುಗಳು ಎಷ್ಟೇ ಬಲಿಷ್ಠರಾಗಿದ್ದರು ಕೂಡ ಅವರು ಸಂಪೂರ್ಣವಾಗಿ ನಾಶವಾಗುತ್ತಾರೆ. ಇದು ತುಂಬಾ ಶಕ್ತಿಶಾಲಿಯಾದ ತಂತ್ರ ಎಂದು ಹೇಳಬಹುದು ಈ ತಂತ್ರವನ್ನು ಮಾಡಿ ಖಂಡಿತವಾಗಿಯೂ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣಬಹುದಾಗಿದೆ ನಿಮ್ಮ ಜೀವನದಲ್ಲಿರುವ ಶತ್ರುಗಳು ಕೂಡ ನಾಶವಾಗುತ್ತಾರೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882