ಸಂವಿಧಾನ ನಂಬದವರಿಂದ ದೇಶಭಕ್ತಿಯ ಪಾಠ ಅಗತ್ಯವಿಲ್ಲ: ಖರ್ಗೆ.!
ದೆಹಲಿ: ಸಂವಿಧಾನವೇ ನಂಬದವರಿಂದ ದೇಶಭಕ್ತಿಯ ಪಾಠ ಕಲಿಯುವ ಅಗತ್ಯವಿಲ್ಲ’ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಿಜೆಪಿ ಬಗ್ಗೆ ಹೇಳಿದ್ದಾರೆ.
ಮೋದಿ ರಾಜ್ಯಸಭೆಯಲ್ಲಿ ವಂದನಾ ಭಾಷಣ ನೀಡದೆ, ಕಾಂಗ್ರೆಸ್ ಏನು ಮಾಡಿದೆ ಎನ್ನುವುದರ ಬಗ್ಗೆನೇ ಮಾತನಾಡಿದ್ದಾರೆಂದು ಆರೋಪಿಸಿದ್ದಾರೆ.
ಇವರು ಗಾಂಧಿ ‘ದಂಡಿ ಸತ್ಯಾಗ್ರಹ’, ‘ಭಾರತ ಬಿಟ್ಟು ತೊಲಗಿ’ ಆಂದೋಲನದಲ್ಲಿ ಭಾಗವಹಿಸಿಲ್ಲ, ಅಂಥವರು 2014ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರಂತೆ ಮಾತನಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.