ಸಕಲ ಇಷ್ಟಾರ್ಥಕಾಲ ಸಿದ್ಧಿಗೆ ಮನಸ್ಸಿನ ಸಂಕಲ್ಪನೆ ಈಡೇರಲು ಈ ಬಲಿಷ್ಠವಾದ ತಾಂತ್ರಿಕ ಯಂತ್ರವನ್ನು ಮನೆಯಲ್ಲಿಟ್ಟು ಪೂಜಿಸಿ ನೋಡಿ ಸಾಕು ಕಾರ್ಯ ಸಫಲವಾಗುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಅಂದುಕೊಂಡ ಕೆಲಸ ಆಗ್ಬೇಕು ಅಂದ್ರೆ ಮತ್ತು ಹಣಕಾಸಿನ ತೊಂದರೆ ಮನೆಯಲ್ಲಿ ಇದೆ ಅಂದರೆ ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕು ಮತ್ತು ಮನೆಯ ಅಭಿವೃದ್ಧಿಯಾಗಬೇಕೆಂದರೆ ಏನಾದರೂ ಒಂದು ಸಾಧನೆ ಮಾಡಬೇಕಾದರೆ ನಮಗೆ ಒಂದು ದೈವಕೃಪೆ ಬೇಕಾಗುತ್ತದೆ.ಈ ರೀತಿ ದೈವಕೃಪೆ ಬೇಕೇಬೇಕು ಅನ್ನುವವರು ಮತ್ತು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವವರು ನಾನು ಹೇಳಿಕೊಡುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥಮಾಡಿಕೊಂಡು ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
ನಾವು ಹೇಳಿಕೊಡುವಂತಹ ಮಂತ್ರವನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿ ಈ ಮಂತ್ರವನ್ನು ಹೇಳಿದರೆ ಯಾವುದೇ ರೀತಿಯ ಸಮಸ್ಯೆಯನ್ನು ಆದರೂ ನೀವು ಬಗೆಹರಿಸಿಕೊಳ್ಳಬಹುದು. ಯಾಕೆಂದರೆ ದೈವಿ ಮಂತ್ರಕ್ಕೆ ಅಷ್ಟು ಶಕ್ತಿ ಇರುತ್ತದೆ.ಯಾವಾಗಲೂ ನೀವು ಹೇಳಿದ ಕೆಲಸವನ್ನು ಮಾಡಿದರೆ ಕೆಲಸದಲ್ಲಿ ಅಭಿವೃದ್ಧಿ ಕೂಡ ಉಂಟಾಗುತ್ತದೆ. ಇವತ್ತು ಅಂತಹ ಶಕ್ತಿಶಾಲಿ ಮಂತ್ರವನ್ನು ನಾನು ನಿಮಗೆ ಹೇಳಿಕೊಡುತ್ತೇನೆ.ಈ ಮಂತ್ರವನ್ನು ನೀವು ದಿನನಿತ್ಯ ಪಠಿಸುವುದರಿಂದ ನಿಮಗೆ ಮತ್ತು ನಿಮ್ಮ ಜೀವನದಲ್ಲಿ ಇದ್ದಂತಹ ತೊಂದರೆಗಳು ದೂರವಾಗುತ್ತವೆ ಮತ್ತು ಹಣಕಾಸಿನಲ್ಲಿ ಕೂಡ ಅಭಿವೃದ್ಧಿಯಾಗುತ್ತದೆ
ಈ ಮಂತ್ರವನ್ನು ಒಂದು ಬಾರಿ ನೀವು ಪಠಿಸಿದರೆ ಸಾಕು ನಿಮ್ಮ ಕಷ್ಟವೆಲ್ಲಾ ದೂರವಾಗುತ್ತದೆ.ಈ ಮಂತ್ರವನ್ನು ನೀವು ಒಂದು ಬಾರಿ ಪಠಿಸಿದರೆ ಸಾಕು ನಿಮ್ಮ ಜೀವನ ಬದಲಾಗುವುದು ನೂರಕ್ಕೆ ನೂರು ಸತ್ಯ. ನೀವು ಎಲ್ಲಿಯೂ ಈ ಮಂತ್ರವನ್ನು ಕೇಳಿ ಇರುವುದಕ್ಕೆ ಸಾಧ್ಯವೇ ಇಲ್ಲ ಯಾಕೆಂದರೆ ಅಷ್ಟು ಶಕ್ತಿಶಾಲಿ ಮಂತ್ರವಾಗಿದೆ ಮಂತ್ರ.ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅದು ಯಾವ ರೀತಿ ಎಂದರೆ ಉದ್ಯೋಗ ಸಿಕ್ತಾ ಇಲ್ಲ ಮತ್ತೆ ಮದುವೆ ಆಗ್ತಾ ಇಲ್ಲ ಇಂತಹ ಸಮಸ್ಯೆ ಅನೇಕ ಜನರಿಗೆ ಇರುತ್ತದೆ.ಮತ್ತು ಸಂತಾನ ಇಲ್ಲ ಎಷ್ಟೇ ಕೆಲಸ ಮಾಡಿದ್ದು ಕೈಗೆ ಬರ್ತಾ ಇಲ್ಲ ತುಂಬಾ ಸಾಲ ಮಾಡಿದ್ದೇನೆ ಮತ್ತೆ ಅದನ್ನು ತೀರಿಸುವುದಕ್ಕೆ ಆಗ್ತಾಇಲ್ಲ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಅಂಥವರು ಈ ಶಕ್ತಿಶಾಲಿ ಮಂತ್ರವನ್ನು ಒಂದು ಬಾರಿ ಪಠಿಸಿದರೆ ಸಾಕು ಎಲ್ಲಾ ಕಷ್ಟಗಳು ದೂರವಾಗಿ ನಿಮ್ಮ ಜೀವನ ನೆಮ್ಮದಿಆಗಿರುತ್ತದೆ.ಎಲ್ಲಾ ಕಷ್ಟಗಳಿಗೆ ಒಂದು ಮಂತ್ರವನ್ನು ನೀವು ಪಠಿಸಿದರೆ ಸಾಕು, 24 ಗಂಟೆಗಳಲ್ಲಿ ನಿಮಗೆ ಅದರ ಫಲಿತಾಂಶ ದೊರೆಯುತ್ತದೆ.ಆದರೆ ಇದು ಒಂದು ಮಂತ್ರವನ್ನು ನೀವು ಒಂದು ಪುಸ್ತಕದಲ್ಲಿ ಮೊದಲು ಬರೆದಿಟ್ಟುಕೊಳ್ಳಬೇಕು.ಹಾಗೆಯೇ ಅದಕ್ಕೆ ಅರಿಶಿನ ಕುಂಕುಮ ಹಾಕಿ ಪೂಜೆಯನ್ನು ಮಾಡಬೇಕು. ತದನಂತರ 1. ಹೂವನ್ನು ಹಾಕಿ ಪೂಜೆಯನ್ನು ಮಾಡಬೇಕು. ನಂತರ ಆ ಮಂತ್ರವನ್ನು ಹೇಳುವುದಕ್ಕೆ ಶುರು ಮಾಡಬೇಕು
ಸ್ನೇಹಿತರೆ ಈ ಮಂತ್ರಕ್ಕೆ ಹಲವರು ನಿಯಮಗಳಿವೆ ಸ್ನಾನ ಮಾಡಿ ಮಡಿ ಯಾಗಿರಬೇಕು .ಬೇರೆಬೇರೆ ಜಾಗದಲ್ಲಿ ಈ ಮಂತ್ರವನ್ನು ಹೇಳಲು ಸಾಧ್ಯವಿಲ್ಲ ಅಂತಹ ಶಕ್ತಿಶಾಲಿ ಪವರ್ಫುಲ್ ಮಂತ್ರ ಇದು.ಈ ಮಂತ್ರವನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿ. ಮಂತ್ರ ಹೇಗಿದೆ ನೋಡಿ ಓಂ ನಮೋ ಭಗವತೇ ಸ್ವರ್ಣಕರ್ಷಣಾಯ .ಧನ ಧಾನ್ಯo ವೃದ್ಧಿ ಕರಾಯ ಶ್ರೀಘ್ರ ಧನಧಾನ್ಯo ಸ್ವರ್ಣo ದೇಹಿ ದೇಹಿ ವಸ್ಯ ವಸ್ಯ ಕುರು ಕುರು ಸ್ವಾಹ ವಿಶೇಷವಾದ ಶಕ್ತಿಶಾಲಿ ಮಂತ್ರವಿದು ಮಂತ್ರಕ್ಕೆ ವಿಶೇಷವಾದ ಶಕ್ತಿ ಇದೆ.
ಒಂದು ಪವರ್ಫುಲ್ ಮಂತ್ರ ಅಂತಾನೆ ಹೇಳಬಹುದು. ಯಾರಾದರೂ ಇದನ್ನು ಪಠಿಸಬಹುದು. ಈ ಮಂತ್ರಕ್ಕೆ ಲಿಂಗಬೇದ ಎನ್ನುವುದು ಇಲ್ಲ. ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳು ಯಾರೇ ಆಗಲಿ ಮಂತ್ರವನ್ನು ಪಠಿಸಬಹುದು. ನಿಮಗೆ ಯಾವ ರೀತಿಯ ಕೋರಿಕೆ ಈಡೇರಬೇಕು ಅದನ್ನು ನೆನೆಸಿಕೊಂಡು ಈ ಮಂತ್ರವನ್ನು ಪಠಿಸಿದರೆ ವಿಶೇಷವಾಗಿ ನಿಮಗೆ 24ಗಂಟೆಗಳಲ್ಲಿ 1 ಪರಿಹಾರ ಸಿಕ್ಕೇಸಿಗುತ್ತದೆ.ಆದರೆ ಈ ಮಂತ್ರವನ್ನು ಪಠಿಸುವುದಕ್ಕೆ ಕೆಲವು ವಾರಗಳು ಇದಾವೆ. ಸೋಮವಾರ, ಶುಕ್ರವಾರ ಅಥವಾ ಗುರುವಾರ ಇದನ್ನು ಪಠಿಸಬಹುದು
ಬೆಳಿಗ್ಗೆಯಾದರೂ ಸರಿ ಸಂಜೆಯಾದರೂ ಸರಿ ವಿಶೇಷವಾಗಿ ಪೂಜೆ ಮಾಡಿದ ನಂತರ ವಿಶೇಷವಾದ ಕಾಲಭೈರವನ ಮಂತ್ರವನ್ನು ಪಠಿಸಬಹುದು.ಧ್ಯಾನವನ್ನು ಮಾಡುತ್ತಾರೆ ಕಾಲಭೈರವನ ಕೃಪೆಯಿಂದ ಈ ಶಕ್ತಿಶಾಲಿ ಮಂತ್ರವನ್ನು ಪಠಿಸಿದರೆ ನಿಮಗೆ ಒಳ್ಳೆಯ ಫಲ ಸಿಕ್ಕೇಸಿಗುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882