ಸರ್ಕಾರ ಪತನ: ಆರ್ .ಅಶೋಕ್ ಭವಿಷ್ಯ
ತುಮಕೂರು; CM ಸಿದ್ದರಾಮಯ್ಯ ಅವರನ್ನು ಇಳಿಸಲು ಡಿಕೆಶಿ ಬಣ ಈಗಾಗಲೇ ಕೆಲಸ ಆರಂಭಿಸಿದೆ. ಇನ್ನೊಂದೆಡೆ ಡಿಕೆಶಿಯನ್ನು ಕಾನೂನು ಕುಣಿಕೆಯಲ್ಲಿ ಸಿಕ್ಕಿಸಲು ಪರಮೇಶ್ವರ್ ಮನೆಯಲ್ಲಿ ಪ್ಲಾನ್ ಆಗುತ್ತಿದೆ.ಎಂದು ವಿಪಕ್ಷ ನಾಯಕ ಅಶೋಕ್ ಹೇಳಿದ್ದಾರೆ.
ಈ ಎಲ್ಲಾಬೆಳವಣಿಗೆಯನ್ನು ಗಮನಿಸಿದರೆ MP ಚುನಾವಣೆ ಬಳಿಕ ಈ ಸರ್ಕಾರ ಪತನವಾಗುವುದು ಖಚಿತ. ಮೈತ್ರಿ ಸರ್ಕಾರ ಬೀಳಿಸಲು ಬೆಳಗಾವಿಯಲ್ಲಿ ಪ್ಲಾನ್ ಆಗಿತ್ತು. ಈಗಲೂ ಅಲ್ಲಿಂದಲೇ ಪ್ಲಾನ್ ಆರಂಭವಾಗಿವೆ ಎಂದು ಹೇಳಿದ್ದಾರೆ.